ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಯಲ್ಲಿ ಖರೀದಿಸುವ ಅವಕಾಶ

ಬೇಸಿಗೆ ಬಂತೆಂದರೆ ಎಲ್ಲರೂ ಟಾಪ್ ಬ್ರ್ಯಾಂಡ್ ಕೂಲರ್, ಎಸಿ ಖರೀದಿಸುವ ಬಗ್ಗೆ ಯೋಜನೆ ರೂಪಿಸುತ್ತಾರೆ. ನೀವು ಕೂಡ ಈ ಬೇಸಿಗೆಯಲ್ಲಿ ಹೊಸ ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಜನಪ್ರಿಯ ಕಂಪನಿಯ ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಯಲ್ಲಿ ಖರೀದಿಸುವ ಬಂಪರ್ ಅವಕಾಶವಿದೆ. 

Written by - Yashaswini V | Last Updated : Apr 6, 2023, 06:49 AM IST
  • ಹಿಟಾಚಿ 1.5 ಟನ್ ಸ್ಪ್ಲಿಟ್ ಎಸಿ ಇನ್ವರ್ಟರ್ ಕಂಪ್ರೆಸರ್ ಎಸಿ ಆಗಿದೆ.
  • ಇದು ಸ್ವಯಂಚಾಲಿತವಾಗಿ ಶಕ್ತಿಯನ್ನು ಬದಲಾಯಿಸುತ್ತದೆ.
  • ಇದರಿಂದಾಗಿ ವಿದ್ಯುತ್‌ ಉಳಿತಾಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಯಲ್ಲಿ ಖರೀದಿಸುವ ಅವಕಾಶ  title=

Bumper Discount on Split AC: ಬೇಸಿಗೆ ಬಂತೆಂದರೆ ಎಲ್ಲರೂ ಟಾಪ್ ಬ್ರ್ಯಾಂಡ್ ಕೂಲರ್, ಎಸಿ ಖರೀದಿಸುವ ಬಗ್ಗೆ ಯೋಜನೆ ರೂಪಿಸುತ್ತಾರೆ. ನೀವು ಕೂಡ ಈ ಬೇಸಿಗೆಯಲ್ಲಿ ಹೊಸ ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಜನಪ್ರಿಯ ಕಂಪನಿಯ ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಯಲ್ಲಿ ಖರೀದಿಸುವ ಬಂಪರ್ ಅವಕಾಶವಿದೆ. 

ಹಿಟಾಚಿ ಕಂಪನಿಯ ಅತ್ಯಂತ ಜನಪ್ರಿಯ 1.5 ಟನ್ ಕಿಯೋರಾ  ಸ್ಪ್ಲಿಟ್ ಎಸಿ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಈ ಎಸಿ ಖರೀದಿಯಲ್ಲಿ ನೀಡಲಾಗಿರುವ ಕೊಡುಗೆಗಳು ಮತ್ತು ರಿಯಾಯಿತಿಗಳ ಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಗೆ ಖರೀದಿಸಬಹುದಾಗಿದೆ.

ಇದನ್ನೂ ಓದಿ - ಮಾರುತಿಯ ಈ ಕಾರನ್ನು ಬುಕ್ ಮಾಡಿ ಕಾಯುತ್ತಿದ್ದಾರೆ ಒಂದು ಲಕ್ಷಕ್ಕೂ ಅಧಿಕ ಮಂದಿ

ಹಿಟಾಚಿ 1.5 ಟನ್ ಸ್ಪ್ಲಿಟ್ ಎಸಿಯಲ್ಲಿ ಲಭ್ಯವಿರುವ ಕೊಡುಗೆಗಳು ಮತ್ತು ರಿಯಾಯಿತಿಗಳು: 
ಹಿಟಾಚಿ 1.5 ಟನ್ ಕಿಯೋರಾ ಸ್ಪ್ಲಿಟ್ ಎಸಿ ಬೆಲೆ 71,900 ರೂ.ಗಳು. ಇದೀಗ ಈ ಎಸಿ ಮೇಲೆ ಕಂಪನಿಯು 39% ಡಿಸ್ಕೌಂಟ್ ನೀಡುತ್ತಿದೆ. ಅಂದರೆ, ಇದರ ಬೆಲೆ  43,680 ರೂ.ಗೆ ಇಳಿಕೆ ಆಗಲಿದೆ. ಇದಲ್ಲದೆ, ಸ್ಪ್ಲಿಟ್ ಎಸಿ ಖರೀದಿಯಲ್ಲಿ ಹಲವು ಬ್ಯಾಂಕ್ ಮತ್ತು ವಿನಿಯಮ ಕೊಡುಗೆಗಳು ಕೂಡ ಲಭ್ಯವಾಗಲಿದ್ದು, ಇದರ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ. 

ಇದನ್ನೂ ಓದಿ - Twitter new logo: ಟ್ವಿಟ್ಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್​: ನೀಲಿ ಹಕ್ಕಿ ಬದಲು ನಾಯಿ ಚಿತ್ರ

ವಿನಿಮಯ ಕೊಡುಗೆ: 
ಹಿಟಾಚಿ 1.5 ಟನ್ ಸ್ಪ್ಲಿಟ್ ಎಸಿ ಖರೀದಿಯಲ್ಲಿ 5,520 ರೂ.ಗಳ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ. ನೀವು ನಿಮ್ಮ ಹಳೆಯ ಏಶಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಎಸಿಯನ್ನು ಖರೀದಿಸಲು ಬಯಸಿದರೆ ಮತ್ತು ನಿಮ್ಮ ಹಳೆಯ ಎಸಿ ಕಾಯನಿರ್ವಹಿಸುತ್ತಿದ್ದರೆ ಮಾತ್ರ ಈ ಕೊಡುಗೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News