Cheapest Broadband Plan: 14 OTT ಆಪ್ ಗಳ ಚಂದಾದಾರಿಕೆ, ಹೈಸ್ಪೀಡ್ ಇಂಟರ್ನೆಟ್, 330ಜಿಬಿ ಡೇಟಾ, ಬೆಲೆ ಕೇವಲ...?

Best Broadband Plan: ನಿಮಗೂ ಕೂಡ ಅತ್ಯುತ್ತಮ ಬ್ರಾಡ್ ಬ್ಯಾಂಡ್ ಪ್ಲಾನ್ ಗೆ ಆಯ್ಕೆ ಬೇಕಾದರೆ ಕನೆಕ್ಟ್ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಕಂಪನಿ ನಿಮಗಾಗಿ ಒಂದು ಅದ್ಭುತ ಕೊಡುಗೆಯೊಂದನ್ನು ತಂದಿದ್ದು, ನೀವೂ ಕೂಡ ಅದರ ಲಾಭವನ್ನು ಪಡೆದುಕೊಳ್ಳಬಹುದು.  

Written by - Nitin Tabib | Last Updated : Dec 24, 2022, 03:55 PM IST
  • ಇಂದು ನಾವು ನಿಮಗೆ ಉತ್ತಮ ಬ್ರಾಡ್‌ಬ್ಯಾಂಡ್ ಸಂಪರ್ಕದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ,
  • ಇದರಲ್ಲಿ ನೀವು ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಸುಮಾರು 14 ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆಯಬಹುದು.
  • ಈ ನೆಟ್‌ವರ್ಕ್‌ನ ಹೆಸರು ಕನೆಕ್ಟ್ ಬ್ರಾಡ್‌ಬ್ಯಾಂಡ್.
Cheapest Broadband Plan: 14 OTT ಆಪ್ ಗಳ ಚಂದಾದಾರಿಕೆ, ಹೈಸ್ಪೀಡ್ ಇಂಟರ್ನೆಟ್, 330ಜಿಬಿ ಡೇಟಾ, ಬೆಲೆ ಕೇವಲ...? title=
Cheapest Broadband Plan

Cheapest And Best Broadband Plan: ತಂತ್ರಜ್ಞಾನದ ಇಂದಿನ ಕಾಲದಲ್ಲಿ ಇಂಟರ್ನೆಟ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಮನೆಯೇ ಆಗಿರಲಿ ಅಥವಾ ಕೆಲಸದ ಸ್ಥಳವೆ ಆಗಿರಲಿ ಇಂಟರ್ನೆಟ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದಲ್ಲದೆ, OTT ಅಪ್ಲಿಕೇಶನ್‌ಗಳಿಂದ ಹಿಡಿದು  ಬಿಂಜ್ ವಾಚ್‌ ವರೆಗೂ ಕೂಡ ಇಂಟರ್ನೆಟ್ ಅವಶ್ಯಕತೆ ಬೀಳುತ್ತಿದೆ. ನೀವು ಸಹ ಉತ್ತಮ ವೈಫೈ ಹುಡುಕಾಟದಲ್ಲಿದ್ದರೆ, ಇಂದು ನಾವು ನಿಮಗೆ ಉತ್ತಮ ಬ್ರಾಡ್‌ಬ್ಯಾಂಡ್ ಸಂಪರ್ಕದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇದರಲ್ಲಿ ನೀವು ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಸುಮಾರು 14 ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆಯಬಹುದು. ಈ ನೆಟ್‌ವರ್ಕ್‌ನ ಹೆಸರು ಕನೆಕ್ಟ್ ಬ್ರಾಡ್‌ಬ್ಯಾಂಡ್.

ಕನೆಕ್ಟ್ ಬ್ರಾಡ್‌ಬ್ಯಾಂಡ್ ಕುರಿತು ಹೇಳುವುದಾದರೆ, ಇದು ಎರಡು ಅಗ್ಗದ ಯೋಜನೆಗಳನ್ನು ಹೊಂದಿದೆ. ರೂ 799 ಮತ್ತು ರೂ 899. ಈ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 14 OTT ಅಪ್ಲಿಕೇಶನ್‌ಗಳ ಚಂದಾದಾರಿಕೆ ಲಭ್ಯವಿದೆ. ಎರಡೂ ಯೋಜನೆಗಳಲ್ಲಿ, ಬಳಕೆದಾರರು 75 Mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ಈಗ ಈ ಎರಡರಲ್ಲಿ ಯಾವ ಯಾವ ಪ್ರಯೋಜನಗಳನ್ನು ನೀಡಲಾಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-Corona New Variant Update: ಭಯ ಬೇಡ...! ಕೊರೊನಾ ವೈರಸ್ XBB ರೂಪಾಂತರಿ ಅಪಾಯಕಾರಿ ಅಲ್ಲ, ತಜ್ಞರ ಅಭಿಪ್ರಾಯ

ಮೊದಲನೆಯದಾಗಿ, ನಾವು ರೂ 799 ಯೋಜನೆ ಬಗ್ಗೆ ಹೇಳುವುದಾದರೆ, ಇದು 75 Mbps ವೇಗದೊಂದಿಗೆ ಬರುತ್ತದೆ. ಇದು ಅನಿಯಮಿತ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ಬರುತ್ತದೆ. ಬಳಕೆದಾರರಿಗಾಗಿ ಈ ಯೋಜನೆಯಲ್ಲಿ ಒಟ್ಟು 14 OTT ಅಪ್ಲಿಕೇಶನ್‌ಗಳ ಬಂಡಲ್ ಒದಗಿಸಲಾಗಿದೆ.

ಇದನ್ನೂ ಓದಿ-Netflix ಕೂಡ ನಿಮ್ಮನ್ನು ಜೈಲಿಗಟ್ಟಬಹುದು... ಹುಷಾರ್!

ಇದು SonyLIV ಪ್ರೀಮಿಯಂ, ZEE5 ಪ್ರೀಮಿಯಂ, Voot Select, Discovery+, MXGold, ErosNow, ShemarooMe, Epicon, ALT Balaji ಮತ್ತು ಇತರ ಪ್ಲಾಟ್‌ಫಾರ್ಮ್‌ಗಳನ್ನು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಳಗೊಂಡಿದೆ. 799 ರೂ.ಗಳ ಯೋಜನೆಯಂತೆಯೇ ರೂ.899 ರ ಯೋಜನೆಯೂ ಕೂಡ ಅದ್ಭುತ ಪ್ರಯೋಜನಗಳನ್ನು ಒಳಗೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News