Flipkart ದೀಪಾವಳಿ ಧಮಾಕ : ಕೇವಲ 500 ರೂ.ಗೆ ಖರೀದಿಸಬಹುದು Smartwatch

BoAt ನ ಈ ಸ್ಮಾರ್ಟ್ ವಾಚ್ ನ  ಮಾರುಕಟ್ಟೆ ಬೆಲೆ 5,990 ರೂ. ಆದರೆ ಫ್ಲಿಪ್‌ಕಾರ್ಟ್‌ನ ದೀಪಾವಳಿ  ಸೇಲ್ ನಲ್ಲಿ ಇದನ್ನೂ ಕೇವಲ 499 ರೂ.ಗೆ ಖರೀದಿಸಬಹುದು. 

Written by - Ranjitha R K | Last Updated : Oct 22, 2021, 05:01 PM IST
  • ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್
  • ಈ ರೀತಿಯ ಸ್ಮಾರ್ಟ್ ವಾಚ್ ಅನ್ನು 499 ರೂ.ಗೆ ಖರೀದಿಸಿ
  • ಅಕ್ಟೋಬರ್ 23 ರವರೆಗೆ ನಡೆಯಲಿದೆ ದೀಪಾವಳಿ ಸೇಲ್
Flipkart ದೀಪಾವಳಿ ಧಮಾಕ : ಕೇವಲ 500 ರೂ.ಗೆ ಖರೀದಿಸಬಹುದು Smartwatch title=
ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ (file photo)

ನವದೆಹಲಿ : ಅಕ್ಟೋಬರ್ 17 ರಿಂದ, ಫ್ಲಿಪ್‌ಕಾರ್ಟ್‌ನಲ್ಲಿ Big Diwali Sale ನಡೆಯುತ್ತಿದೆ. ಈ ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಅದ್ಭುತ ಕೊಡುಗೆಗಳು ಮತ್ತು ಡೀಲ್‌ಗಳನ್ನು ನೀಡಲಾಗುತ್ತಿದೆ. ಬಟ್ಟೆ, ಪಡಿತರ ಇತ್ಯಾದಿಗಳ ಜೊತೆಗೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಇಂದು ನಾವು boAt smart watch ಮೇಲೆ  ಲಭ್ಯವಿರುವ ಆಫರ್ ಬಗ್ಗೆ ತಿಳಿಸಲಿದ್ದೇವೆ. ಈ ಸೇಲ್ ನಲ್ಲಿ ಅದ್ಭುತವಾದ ಸ್ಮಾರ್ಟ್ ವಾಚ್ ಅನ್ನು 499 ರೂ.ಗೆ ಖರೀದಿಸಬಹುದು.   

499 ರೂ.ಗೆ boAt ಸ್ಟಾರ್ಮ್ ಸ್ಮಾರ್ಟ್ ವಾಚ್ ಅನ್ನು ಖರೀದಿಸಿ :
BoAt ನ ಈ ಸ್ಮಾರ್ಟ್ ವಾಚ್ ನ  ಮಾರುಕಟ್ಟೆ ಬೆಲೆ 5,990 ರೂ. ಆದರೆ ಫ್ಲಿಪ್‌ಕಾರ್ಟ್‌ನ ದೀಪಾವಳಿ  ಸೇಲ್ ನಲ್ಲಿ (Flipkart diwali sale) ಇದನ್ನೂ ಕೇವಲ 499 ರೂ.ಗೆ ಖರೀದಿಸಬಹುದು. ಈ ಸ್ಮಾರ್ಟ್ ವಾಚ್ ಮೇಲೆ 3,991 ರೂ. ಡಿಸ್ಕೌಂಟ್ (Discount) ಸಿಗಲಿದೆ. ರಿಯಾಯಿತಿಯ ನಂತರ ಈ ಸ್ಮಾರ್ಟ್ ವಾಚ್ ಬೆಲೆ 1,999ರೂ ಆಗಲಿದೆ.  

ಇದನ್ನೂ ಓದಿ : Squid Game: ಹುಷಾರ್! ಸ್ಮಾರ್ಟ್‌ಫೋನ್‌ನಲ್ಲಿ ಈ ವಾಲ್‌ಪೇಪರ್ ಹಾಕುವುದರಿಂದ ಫೋನ್ ಹ್ಯಾಕ್ ಸಾಧ್ಯತೆ

ಇದಕ್ಕಿಂತ ಹೆಚ್ಚಿನ ರಿಯಾಯಿತಿ ಬೇಕೆಂದರೆ ನೀವು SBI ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರಬೇಕು. SBI ಕ್ರೆಡಿಟ್ ಕಾರ್ಡ್ (Credit card) ಬಳಸಿದರೆ ಖರೀದಿ ಮೇಲೆ 1,500ರೂ. ವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ರೀತಿಯಾಗಿ ನೀವು ಈ ಸ್ಮಾರ್ಟ್ ವಾಚ್ ಅನ್ನು ಕೇವಲ 499 ರೂ.ಗಳಿಗೆ ಖರೀದಿಸುವ ಅವಕಾಶ ಸಿಗುತ್ತದೆ. 

ಈ ಸ್ಮಾರ್ಟ್ ವಾಚ್‌ನ ವಿಶೇಷತೆ ಏನು: 
boat Storm Smartwatch ದೈನಂದಿನ ಚಟುವಟಿಕೆ ಟ್ರ್ಯಾಕರ್ ಮತ್ತು ಒಂಬತ್ತು ಸ್ಪೋರ್ಟ್ಸ್ ಮೋಡಮ್ ನೊಂದಿಗೆ ಬರುತ್ತದೆ. ಇದರಲ್ಲಿ 20 ವಾಚ್ ಫೇಸೇಜ್ , 1.3 ಇಂಚಿನ ಪೂರ್ಣ ಟಚ್ ಸ್ಕ್ರೀನ್ ಮತ್ತು 2.5D ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ, ಇದು ಎರಡು ದಿನಗಳವರೆಗೆ ನಡೆಯುತ್ತದೆ. ಈ ಸ್ಮಾರ್ಟ್ ವಾಚ್ 50 ಮೀಟರ್ ವರೆಗೆ ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ. ಅದರ ಮೆಟಲ್ ಬಾಡಿ ಕೇಸಿಂಗ್ ಗಟ್ಟಿಯಾದ ಸಾಲಿಡ್ ಲುಕ್ ನೀಡುತ್ತದೆ. 

ಇದನ್ನೂ ಓದಿ : TRUTH Social: ಸ್ವಂತ ಸೋಶಿಯಲ್ ಮೀಡಿಯಾ ವೇದಿಕೆ ಚಾಲನೆಗೆ ಮುಂದಾದ ಡೊನಾಲ್ಡ್ ಟ್ರಂಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

ಇಂತಹ ಹಲವು ಡೀಲ್‌ಗಳ ಲಾಭ ಪಡೆಯಲು, ಫ್ಲಿಪ್‌ಕಾರ್ಟ್ (Flipkart) ಆ್ಯಪ್ ಡೌನ್‌ಲೋಡ್ ಮಾಡಿ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ದೀಪಾವಳಿ ಸೇಲ್ ಅಕ್ಟೋಬರ್ 23 ರವರೆಗೆ ಮಾತ್ರ ಇರಲಿದೆ. 

Trending News