4 AC ಮೇಲೆ ಬಂಪರ್ ಡಿಸ್ಕೌಂಟ್ ! ಅರ್ಧದಷ್ಟು ಬೆಲೆಗೆ ಸಿಗುತ್ತಿದೆ ಈ ಎಸಿ

ಬೇಸಿಗೆಯಲ್ಲಿ ಫ್ಯಾನ್ ಕೂಲರ್ ಬದಲು ಎಸಿ ಬಳಸುವುದು ಅನಿವಾರ್ಯ ಎನ್ನುವಂತಾಗುತ್ತದೆ. ಇದೀಗ ಎಸಿ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 

Written by - Ranjitha R K | Last Updated : Apr 6, 2024, 04:26 PM IST
  • ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ.
  • ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ.
  • ಫ್ಯಾನ್, ಕೂಲರ್ ಮತ್ತು ಹವಾನಿಯಂತ್ರಣಗಳ ಮೊರೆ ಹೋಗುವಂತಾಗಿದೆ.
4 AC ಮೇಲೆ ಬಂಪರ್ ಡಿಸ್ಕೌಂಟ್ ! ಅರ್ಧದಷ್ಟು ಬೆಲೆಗೆ ಸಿಗುತ್ತಿದೆ ಈ ಎಸಿ  title=

AC Discount : ಬೇಸಿಗೆ ಕಾಲ ಬಂದಿದೆ. ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ.  ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಫ್ಯಾನ್, ಕೂಲರ್ ಮತ್ತು ಹವಾನಿಯಂತ್ರಣಗಳ ಮೊರೆ ಹೋಗುವಂತಾಗಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಾಗಲಿದೆ.ಆಗ ಫ್ಯಾನ್ ಕೂಲರ್ ಬದಲು ಎಸಿ ಬಳಸುವುದು ಅನಿವಾರ್ಯ ಎನ್ನುವಂತಾಗುತ್ತದೆ. ಎಸಿ ದುಬಾರಿಯಾಗಿರುತ್ತದೆ. ಆದರೆ, ಇದೀಗ  ಎಸಿ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 

Voltas 2023 Model 0.6 Ton 2 Star Split AC - White :
ಹವಾನಿಯಂತ್ರಣದ ನಿಜವಾದ ಬೆಲೆ 49690 ರೂ. ಗ್ರಾಹಕರು ಇದನ್ನು 53% ರಿಯಾಯಿತಿಯೊಂದಿಗೆ ಕೇವಲ 22,990 ರೂ.ಗಳಲ್ಲಿ ಖರೀದಿಸಬಹುದು. ಒಟ್ಟಿನಲ್ಲಿ ಈ ಏರ್ ಕಂಡಿಷನರ್ ಅರ್ಧ ಬೆಲೆಗೆ ಲಭ್ಯವಿದೆ. ಇದನ್ನು ಖರೀದಿಸುವ ಮೂಲಕ  ಸಾಕಷ್ಟು ಹಣ ಉಳಿತಾಯ ಮಾಡಬಹುದು. ಈ ಏರ್ ಕಂಡಿಷನರ್‌ ಮೇಲೆ  ವಿನಿಮಯ ಕೊಡುಗೆ ಕೂಡಾ ಇದೆ. ಈ ಏರ್ ಕಂಡಿಷನರ್ 2 ಸ್ಟಾರ್ ಎನರ್ಜಿ ರೇಟಿಂಗ್‌ನೊಂದಿಗೆ ಬರುತ್ತದೆ. ಆಟೋ ರೀಸ್ಟಾರ್ಟ್ ಕಾಪರ್ ಕೂಲಿಂಗ್ ಜೊತೆಗೆ,  ಸ್ಲೀಪ್ ಮೋಡ್  ವೈಶಿಷ್ಟ್ಯವನ್ನು ಹೊಂದಿದೆ. 

ಇದನ್ನೂ ಓದಿ : ಈ ರೀತಿ ಚಾರ್ಜ್‌ ಮಾಡಿದ್ರೆ ನಿಮ್ಮ ಮೊಬೈಲ್‌ ಬಾಂಬ್‌ನಂತೆ ಸ್ಫೋಟಿಸಬಹುದು..!

LG AI Convertible 6-in-1 Cooling 2024 Model 1.5 Ton 3 Star Split Dual Inverter HD Filter : 
ಈ ಏರ್ ಕಂಡಿಷನರ್‌ನ ಬೆಲೆ 78,990 ರೂ. ಫ್ಲಿಪ್‌ಕಾರ್ಟ್‌ನಿಂದ ಖರೀದಿಸುವ ಗ್ರಾಹಕರಿಗೆ 52% ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿ ನಂತರ, ಗ್ರಾಹಕರು ಈ ಏರ್ ಕಂಡಿಷನರ್ ಅನ್ನು ಕೇವಲ 37,490 ರೂಗಳನ್ನು ಪಾವತಿಸಿ ಖರೀದಿಸಬಹುದು.ಈ ಏರ್ ಕಂಡಿಷನರ್ 3 ​​ಸ್ಟಾರ್ ಎನರ್ಜಿ ಸೇವಿಂಗ್ ರೇಟಿಂಗ್‌ನೊಂದಿಗೆ ಬರುತ್ತದೆ ಮ ಇದರಲ್ಲಿ ಕೂಡಾ ಆಟೋ ರೀಸ್ಟಾರ್ಟ್ ಕಾಪರ್ ಕೂಲಿಂಗ್ ಜೊತೆಗೆ, ಸ್ಲೀಪ್ ಮೋಡ್  ವೈಶಿಷ್ಟ್ಯವಿದೆ.  

Voltas 2023 Model 1.5 Ton 5 Star Split Inverter AC : 
ಈ ಏರ್ ಕಂಡಿಷನರ್ ಬೆಲೆ 75990 ರೂ. ಆದರೆ ಇದರ ಮೇಲೆ 50% ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಾದ ಬಳಿಕ ಅದನ್ನು 37, 990 ರೂಗಳಲ್ಲಿ ಖರೀದಿಸಬಹುದು. ಏರ್ ಕಂಡಿಷನರ್‌ನಲ್ಲಿ ಫೈವ್ ಸ್ಟಾರ್ ಎನರ್ಜಿ ಸೇವಿಂಗ್ ರೇಟಿಂಗ್ ನೀಡಲಾಗಿದೆ. ಇದರೊಂದಿಗೆ ಸ್ಲೀಪ್ ಮೋಡ್, ಕಾಪರ್ ಕೂಲಿಂಗ್ ಮತ್ತು ಆಟೋ ರೀಸ್ಟಾರ್ಟ್ ವೈಶಿಷ್ಟ್ಯ ಕೂಡಾ ಇದೆ. 

ಇದನ್ನೂ ಓದಿ : Apple ಸಂಸ್ಥೆ ಯಿಂದ 600ಕ್ಕೂ ಅಧಿಕ ಉದ್ಯೋಗ ಕಡಿತಕ್ಕೆ ನಿರ್ಧಾರ

Midea 2023 Model 0.8 Ton 3 Star Split Inverter Cold Catalyst Filter With Auto Cleanser AC : 
ಈ ಏರ್ ಕಂಡಿಷನರ್‌ ಮೇಲೆ 50% ರಿಯಾಯಿತಿ ನೀಡಲಾಗುತ್ತಿದೆ.ಈ ರಿಯಾಯಿತಿ ಬಳಿಕ ಗ್ರಾಹಕರು ಇದನ್ನು 24990 ರೂ.ಗೆ ಖರೀದಿಸಬಹುದು.ಇದರಲ್ಲಿ ವಿನಿಮಯ ಬೋನಸ್ ಕೂಡಾ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಈ ಏರ್ ಕಂಡಿಷನರ್ 3 ​​ಸ್ಟಾರ್ ಎನರ್ಜಿ ರೇಟಿಂಗ್, ಸ್ಲೀಪ್ ಮೋಡ್, ಕಾಪರ್ ಕೂಲಿಂಗ್ ಮತ್ತು ಆಟೋ ರೀಸ್ಟಾರ್ಟ್ ವೈಶಿಷ್ಟ್ಯವನ್ನು ಹೊಂದಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News