Impact Feature: 3,399 ರೂ.ಗೆ ಸ್ಮಾರ್ಟ್‌ಫೋನ್ ಆಫರ್‌, ಖರೀದಿಸಿ ಮತ್ತು ಬಹುಮಾನ ಗೆಲ್ಲಿರಿ!

ಈ ಕೊಡುಗೆ ಸೀಮಿತ ಬಳಕೆದಾರರಿಗೆ ಮಾತ್ರ. ಈ ಕೊಡುಗೆಯಡಿ ಕಡಿಮೆ ಬೆಲೆಗೆ ‘ಮೊದಲು ಬಂದವರಿಗೆ ಮೊದಲ ಸೇವೆ’ ಆಧಾರದ ಮೇಲೆ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. ಸ್ಟಾಕ್ ಖಾಲಿಯಾಗುವವರೆಗೆ ಮಾತ್ರ ಈ ಕೊಡುಗೆಯನ್ನು ನೀವು ಪಡೆಯಬಹುದು.

Written by - Puttaraj K Alur | Last Updated : Jan 29, 2022, 08:22 AM IST
  • ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯವಿರುವ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ
  • 10,999 ರೂ. ಬೆಲೆಯ ಫೋನ್ ಕೇವಲ 3,399 ರೂ.ಗೆ ಖರೀದಿಗೆ ಲಭ್ಯ
  • ಈ ಸೀಮಿತ ಅವಧಿಯ ಆಫರ್ ಕೇವಲ ಮೊದಲು ಬಂದವರಿಗೆ ಮಾತ್ರ
Impact Feature: 3,399 ರೂ.ಗೆ ಸ್ಮಾರ್ಟ್‌ಫೋನ್ ಆಫರ್‌, ಖರೀದಿಸಿ ಮತ್ತು ಬಹುಮಾನ ಗೆಲ್ಲಿರಿ! title=
ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯದ ಸ್ಮಾರ್ಟ್‌ಫೋನ್

ನವದೆಹಲಿ: ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳದೊಂದಿಗೆ ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಅಳವಡಿಕೆ(5G Technology)ಪ್ರಕ್ರಿಯೆಯು ವೇಗವಾಗಿ ಹೆಚ್ಚುತ್ತಿದೆ. ಸ್ಮಾರ್ಟ್‌ಫೋನ್‌ಗಳು ಕಡಿಮೆ ಸಮಯದಲ್ಲಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಕಡಿಮೆ ಬೆಲೆಯ ಶ್ರೇಣಿಯಲ್ಲಿ ಸುಧಾರಿತ ವೈಶಿಷ್ಟ್ಯಗಳ ಹ್ಯಾಂಡ್‌ಸೆಟ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಇವುಗಳನ್ನು ಯುವಜನರು ಇಷ್ಟಪಡುತ್ತಿದ್ದಾರೆ.

ಇಂದು ಆನ್‌ಲೈನ್ ಮಾರಾಟದಲ್ಲಿ ಕಡಿಮೆ ಬೆಲೆಗೆ ಫೋನ್ ಖರೀದಿಸಲು ಅನೇಕರು ಹುಡುಕಾಡುತ್ತಿರುತ್ತಾರೆ. ಆದರೆ ಅವರ ಬಜೆಟ್ ಬೆಲೆಗೆ ಸ್ಮಾರ್ಟ್ ಫೋನ್ ಸಿಕ್ಕಿರುವುದಿಲ್ಲ. ಇದರಿಂದ ನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ. ನೀವು www.cart24.co.in ನಲ್ಲಿ ಕೇವಲ 3,399 ರೂ.ಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಖರೀದಿಸಬಹುದು. ಈ ಹೊಸ ಫೋನ್‌ನ ಮಾರುಕಟ್ಟೆಯ ನಿಜವಾದ ಬೆಲೆ 10,999 ರೂ. ಇದೆ.

ಆದಾಗ್ಯೂ ಈ ಕೊಡುಗೆ ಸೀಮಿತ ಬಳಕೆದಾರರಿಗೆ ಮಾತ್ರ. ಈ ಕೊಡುಗೆಯಡಿ ಕಡಿಮೆ ಬೆಲೆಗೆ ‘ಮೊದಲು ಬಂದವರಿಗೆ ಮೊದಲ ಸೇವೆ’ ಆಧಾರದ ಮೇಲೆ ಸ್ಮಾರ್ಟ್‌ಫೋನ್(SmartPhone) ಲಭ್ಯವಾಗಲಿದೆ. ಸ್ಟಾಕ್ ಖಾಲಿಯಾಗುವವರೆಗೆ ಮಾತ್ರ ಈ ಕೊಡುಗೆಯನ್ನು ನೀವು ಪಡೆಯಬಹುದು. CART24 ಮಾರಾಟವು ಬಹು ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಅದ್ಭುತ ವೈಶಿಷ್ಟ್ಯದ ಫೋನ್‌ಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾದ Vivo Y75 5G: ಬೆಲೆ ಎಷ್ಟು, ವೈಶಿಷ್ಟ್ಯಗಳು ಏನು?

ಪ್ರತಿ ಖರೀದಿಯ ಮೇಲೆ 500 ರೂ. ಕ್ಯಾಶ್ ಬ್ಯಾಕ್

ತನ್ನ ಗ್ರಾಹಕರನ್ನು ಆಕರ್ಷಿಸಲು ಕಂಪನಿಯು ಪ್ರತಿ ಖರೀದಿಯ ಮೇಲೆ ನಿಮಗೆ 500 ರೂ.ವರೆಗೆ ಕ್ಯಾಶ್ ಬ್ಯಾಕ್ ನೀಡುತ್ತದೆ. ಇದರ ಆರ್ಡರ್ ದೃಢೀಕರಣ ಇಮೇಲ್‌ನಲ್ಲಿ ಕೂಪನ್ ಕೋಡ್‌ನ ರೂಪದಲ್ಲಿ ಮೊದಲ ಖರೀದಿಯೊಂದಿಗೆ ನಿಮಗೆ ನೀಡಲಾಗುವುದು. ಇದನ್ನು ನೀವು 2ನೇ ಖರೀದಿಗೆ ಬಳಸಬಹುದು. ಇದಕ್ಕಾಗಿ ನೀವು ಆರ್ಡರ್ ಬುಕಿಂಗ್ ಸಮಯದಲ್ಲಿ ನಿಮ್ಮ ಇಮೇಲ್ ಐಡಿಯನ್ನು ಕಂಪನಿಗೆ ನೀಡಬೇಕಾಗುತ್ತದೆ.

ಸ್ಕ್ರ್ಯಾಚ್ ಮತ್ತು ವಿನ್ ಪ್ರಯೋಜನ 

ನೀವು CART24ನ ವೆಬ್‌ಸೈಟ್‌ನಲ್ಲಿ Scratch & Winನ ಲಾಭವನ್ನು ಸಹ ಪಡೆಯಬಹುದು. ಇದರಡಿ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ನೀವು Scratch & Win ಆಯ್ಕೆಗೆ ಹೋಗಬೇಕು. ಇಮೇಲ್ ಅನ್ನು ನಮೂದಿಸುವ ಮೂಲಕ ನಿಮ್ಮ ಅದೃಷ್ಟವನ್ನು ಪ್ರಯತ್ನಿಸಬೇಕು. ಇದರ ನಂತರ ನೀವು ಸ್ಕ್ರ್ಯಾಚ್ ಕೂಪನ್ ಅನ್ನು ಸ್ಕ್ರಾಚ್ ಮಾಡಬೇಕು. ಇದರಲ್ಲಿ ನೀವು ಶೇ.10 ರಿಂದ ಶೇ.90ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ಉಚಿತ ಉತ್ಪನ್ನವನ್ನು ಪಡೆಯುವ ಅವಕಾಶವೂ ಇರಲಿದೆ.

ನಿಯಮಗಳು ಮತ್ತು ಷರತ್ತುಗಳು

  • ಕೊಡುಗೆಯ ಸಮಯದಲ್ಲಿ ಖರೀದಿಸಿದ ಉತ್ಪನ್ನಗಳನ್ನು ಹಿಂತಿರುಗಿಸಲಾಗುವುದಿಲ್ಲ.
  • ಫೋನ್ ಪಡೆಯುವ ಪ್ಯಾಕೇಜ್ ಒಡೆದ ಸಂದರ್ಭದಲ್ಲಿ(Product in Case of Breakage)ಉತ್ಪನ್ನವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ
  • ಸ್ಕ್ರ್ಯಾಚ್ & ವಿನ್‌ನಲ್ಲಿ ಬರುವ ಎಲ್ಲಾ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಹೊಸದಾಗಿ ತಯಾರಿಸಲಾಗಿರುತ್ತದೆ(Refurbished). ಇವುಗಳನ್ನು ಗ್ರಾಹಕರು ಈ ಮೊದಲೇ ಬಳಸಿರುತ್ತಾರೆ. ಆದರೂ ಈ ಫೋನ್ ಗಳು ಹೊಸದರಂತೆಯೇ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಕಂಪನಿ ಗ್ರಾಹಕರಿಗೆ ಖಾತ್ರಿಪಡಿಸಿದೆ.
  • ನೀವು ಯಾವುದೇ ಉತ್ಪನ್ನದಿಂದ ತೃಪ್ತರಾಗದಿದ್ದರೆ ನೀವು ನೀಡಿದ ಹಣವನ್ನು ಮತ್ತೊಂದು ಉತ್ಪನ್ನ ಖರೀದಿಸಲು ಬಳಸಬಹುದು. ಇದಕ್ಕಾಗಿ ನಿಮಗೆ ಕೂಪನ್ ಕೋಡ್ ನೀಡಲಾಗುತ್ತದೆ
  • ಉತ್ಪನ್ನವನ್ನು ಖರೀದಿಸುವಾಗ ಕೋವಿಡ್‌ನಿಂದಾಗಿ ಶಿಪ್ಪಿಂಗ್ ಮತ್ತು ವಿತರಣಾ ಸಮಯವು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಈ ಸಮಯವು 8 ರಿಂದ 15 ದಿನಗಳವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Flipkart Electronics Sale: ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ 50-ಇಂಚಿನ Smart TV

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News