ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jan 16, 2023, 03:49 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
*  ಇಂದು ಮತ್ತು ನಾಳೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
* ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಕಮಲ ಕಲಿಗಳ ತಯಾರಿ
* ವಿಜಯೇಂದ್ರ ಭಾಷಣಕ್ಕೂ ಮುನ್ನ ಅಭಿಮಾನಿಗಳ ಕೇಕೆ, ಚಪ್ಪಾಳೆ- ನೀವು ಹಿಂಗೆ ಗಲಾಟೆ ಮಾಡ್ತಿದ್ರೆ ನಾನೇ ಎಲೆಕ್ಷನ್‌ ನಿಲ್ಬೇಕಾಗುತ್ತೆ
* ನಿರಾಣಿ-ಯತ್ನಾಳ್‌ ಮಧ್ಯೆ ತಾರಕಕ್ಕೇರಿದ ಫೈಟ್‌- ಯತ್ನಾಳ್‌ರನ್ನ ಶಿಖಂಡಿ ಬಸ್ಯ ಎಂದ ನಿರಾಣಿ ಸಹೋದರ
* ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿ ಪ್ರತಿಮೆ ಅನಾವರಣ- ಬೃಹತ್ ಮೂರ್ತಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

Trending News