ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಬಳಿಕ ಹೆಸರು ರಿವೀಲ್

  • Zee Media Bureau
  • Apr 10, 2023, 04:31 PM IST

 ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಸಾಲು ಸಾಲು ಮೀಟಿಂಗ್‌. ಚುನಾವಣೆ ಲೆಕ್ಕಾ ಹಾಕಿ 175 ಅಭ್ಯರ್ಥಿಗಳ ಹೆಸರು ಫೈನಲ್‌. ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಬಳಿಕ ಹೆಸರು ರಿವೀಲ್. ಮಧ್ಯಾಹ್ನ ನಡೆಯಲಿರುವ ಬಿಜೆಪಿ ನಾಯಕರ ಟಿಕೆಟ್‌ ಸಭೆ. ಸಭೆ ಬಳಿಕ ಸುದ್ದಿಗೋಷ್ಠಿ ಮಾಡಿ ಮೊದಲ ಪಟ್ಟಿ ಬಿಡುಗಡೆ.
 

Trending News