ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jan 18, 2023, 03:30 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
*  ಸ್ಯಾಂಟ್ರೋ ರವಿಗೆ ಸಿಐಡಿ ಫುಲ್‌ ಸರ್ವಿಸ್‌ - ಮೈಸೂರಿನ K.R.ಆಸ್ಪತ್ರೆಯಲ್ಲಿ ಮೆಡಿಕಲ್‌ ಚೆಕಪ್‌
* ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ನಾಯಕರ ಕಹಳೆ- ಕಾಂಗ್ರೆಸ್‌ ʻಪ್ರಜಾಧ್ವನಿ‌ʼ ಪವರ್..!
* ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗಾಗಿ ಹೋರಾಟ
* ಕೌಟುಂಬಿಕ ಕಲಹಕ್ಕೆ ಮೂವರು ಬಲಿ - ನದಿಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ
* ಅರೆಸ್ಟ್‌ ವಾರೆಂಟ್‌ ಆಗಿದ್ದಕ್ಕೆ ಟವರ್‌ ಏರಿದ ಆಸಾಮಿ

Trending News