ಮಂಗಳೂರಿನ ಮನೆಯನ್ನು ಎಂಜಾಯ್‌ ಮಾಡುತ್ತೇನೆ

  • Zee Media Bureau
  • Feb 14, 2023, 02:40 AM IST

ಬಿಗ್‌ಬಾಸ್‌ ಅನ್ನು ತುಂಬಾ ಮಿಸ್‌ಮಾಡಿಕೊಳ್ತೇನೆ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ.. ಮೊಬೈಲ್‌ ಫೋನ್‌ ಬಳಸೋದಕ್ಕೆ ಇಲ್ಲ, ಹೊರಗಿನ ಜಗತ್ತಿನ ಯಾವುದೇ ಕನೆಕ್ಷನ್‌ ಇರಲ್ಲ ಎಂದಿದ್ದಾರೆ. ಇನ್ನು ಮಂಗಳೂರಿನ ಮನೆಯನ್ನು ಕೂಡಾ ಎಂಜಾಯ್‌ ಮಾಡುತ್ತೇನೆ ಎಂದಿದ್ದಾರೆ.

Trending News