ಅಮಿತ್‌ ಶಾ ರೋಡ್ ಶೋ ಹಿನ್ನೆಲೆ ಪೊಲೀಸರ ಸರ್ವಗಾವಲು

  • Zee Media Bureau
  • Apr 24, 2023, 03:49 PM IST

ಚಾಮರಾಜನಗರದಲ್ಲಿ ಚಾಣಕ್ಯನ ರೋಡ್ ಶೋಗೆ ಕ್ಷಣಗಣನೆ. ಹೆದ್ದಾರಿ-766 ಮೂಲಕ ಚಾಮರಾಜನಗರ ರಸ್ತೆಯಲ್ಲಿ ಜಾಥಾ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ. ರೋಡ್‌ ಶೋ ಭದ್ರತೆಗಾಗಿ 800 ಮಂದಿ ಪೊಲೀಸರ ನಿಯೋಜನೆ.

Trending News