ಅಶ್ವತ್ಥ ನಾರಾಯಣ ಬಾಳ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದ ಡಿ.ಕೆ.ಶಿವಕುಮಾರ್

  • Zee Media Bureau
  • Nov 17, 2022, 06:01 PM IST

ಮತದಾನದ ಹಕ್ಕನ್ನೇ ಕಿತ್ತುಕೊಳ್ಳುವ ದೊಡ್ಡ ಪ್ರಯತ್ನ ಮಾಡಲಾಗಿದೆ. 7-8 ಸಾವಿರ ಕಾರ್ಯಕರ್ತರಿಂದ ಐಡಿ ಸರ್ವೆ ಆಗಿದೆ ಎಂದು ದೂರು ನೀಡಿದ ಬಳಿಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಶ್ವತ್ಥ ನಾರಾಯಣ ಬಾಳ ಒಳ್ಳೆ ಕೆಲಸ ಮಾಡ್ತಿದ್ದಾರೆ. ಅವರ ಕಂಪನಿಗಳೆಲ್ಲ ಒಂದೇ ಅಡ್ರೆಸ್‌ನಲ್ಲಿ ಇದ್ದಾವೆ ಎಂದು ದೂರಿದ್ದಾರೆ.

Trending News