ಬೇಲ್‌ ಸಿಕ್ಕರೂ ಬಿಡುಗಡೆಯಾಗದ ಶಾಸಕ ನಾಗೇಂದ್ರಗೆ

  • Zee Media Bureau
  • Oct 16, 2024, 04:40 PM IST

ಬೇಲ್‌ ಸಿಕ್ಕರೂ ಶಾಸಕ ನಾಗೇಂದ್ರಗೆ ಬಿಡುಗಡೆ ಭಾಗ್ಯ ಇಲ್ಲ ಜಾಮೀನು ಪ್ರತಿ ತಡವಾಗಿ ಜೈಲಾಧಿಕಾರಿಗಳ ಕೈ ಸೇರಿದ ಹಿನ್ನೆಲೆ ಇಂದು ಬಿಡುಗಡೆಗೊಳ್ಳಲಿರುವ ಮಾಜಿ ಸಚಿವ ಬಿ.ನಾಗೇಂದ್ರ ನಿನ್ನೆ ಸಂಜೆ 6 ಗಂಟೆಯೊಳಗೆ ಬೇಲ್‌ ಪ್ರತಿ ಜೈಲಾಧಿಕಾರಿಗಳ ಕೈ ಸೇರಬೇಕಿತ್ತು ವಾಲ್ಮೀಕಿ ಹಗರಣದಲ್ಲಿ ಬಿ.ನಾಗೇಂದ್ರಗೆ ಜಾಮೀನು ಮಾಜಿ ಸಚಿವರ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು ಸಂಜೆಯಿಂದಲೂ ಪರಪ್ಪನ ಅಗ್ರಹಾರದ ಬಳಿ ಫ್ಯಾನ್ಸ್‌ ಠಿಕಾಣಿ

Trending News