Snake viral video: ವೈರಲ್ ಆಗಿರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿದು ಅದಕ್ಕೆ ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಆತನಿಗೆ ಮರುಚುಂಬಿಸಿದೆ. ಹೆಬ್ಬಾವು ಆತನಿಗೆ ಬರಿ ಕಿಸ್ ಕೊಟ್ಟಿಲ್ಲ, ಆ ವ್ಯಕ್ತಿಯ ಬಾಯನ್ನೇ ಅದು ಬಲವಾಗಿ ಕಚ್ಚಿಬಿಟ್ಟಿದೆ.
Viral Video: ಹಾವುಗಳಲ್ಲಿ ಹಲವಾರು ರೀತಿಯವುಗಳಿವೆ. ಇದರಲ್ಲಿ ಹೆಬ್ಬಾವು ಸ್ವಲ್ಪ ವಿಭಿನ್ನ ಅಂತಲೇ ಹೇಳಬಹುದು, ಕಿಂಗ್ ಕೋಬ್ರಾ ತನ್ನ ವಿಷದ ಅಂಶದಿಂದ ಪ್ರಬಲವಾಗಿದ್ದರೆ, ಹೆಬ್ಬಾವು ತನ್ನ ತಾಕತ್ತಿನ ಕಾರಣದಿಂದ ಪ್ರಬಲವಾಗಿದೆ.
King cobra Viral Video: ಕಾಳಿಂಗ ಸರ್ಪದ ಈ ವಿಡಿಯೋವನ್ನು @salmanjimcorbett72 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 84 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
Viral Video: ಹಲವು ಬಾರಿ ಆ ಹೆಬ್ಬಾವು ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ಆ ವ್ಯಕ್ತಿ ಅದನ್ನು ತನ್ನ ಕೈಗಳಿಂದ ಬಿಗಿಯಾಗಿ ಹಿಡಿಯಲು ಯತ್ನಿಸಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಅದು ಆತನಿಂದ ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸಿದೆ. ಎಸ್ಕೇಪ್ ಆಗುವ ವೇಳೆ ಹಬ್ಬಾವು ಆ ವ್ಯಕ್ತಿಗೆ ಕಚ್ಚಲು ಸಹ ಪ್ರಯತ್ನಿಸುವುದನ್ನು ಕಾಣಬಹುದು.
crocodile and python Video: ಇತ್ತೀಚೆಗೆ ಮೊಸಳೆ ಹಾಗೂ ಹೆಬ್ಬಾವಿನ ನಡುವೆ ನಡೆದ ಕಾಳಗದ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಭೀಕರ ಯುದ್ಧದಲ್ಲಿ ಗೆದ್ದೋರು ಯಾರು ಎನ್ನುವುದನ್ನು ಇಲ್ಲಿ ತಿಳಿಯಿರಿ!!
Viral News: ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ ಹಾವು ಬಿಗಿಯನ್ನು ಸಡಿಲಗೊಳಿಸಿತು ಅಂತಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ?
Shocking Snake Videos: ಹಾವು ಕಂಡರೆ ಕಕ್ಕಾಬಿಕ್ಕಿಯಾಗುವ ಜನರ ನಡುವೆ ಒಬ್ಬ ವ್ಯಕ್ತಿ ಬೃಹತ್ ಹೆಬ್ಬಾವಿನೊಂದಿಗೆ ಬಾತ್ಟಬ್ನಲ್ಲಿ ಸ್ನಾನ ಮಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿವೆ.
Python viral video : ಎಂದಾದರೂ ನೀವು ದೈತ್ಯ ಹೆಬ್ಬಾವು ಬೃಹತ್ ಮರವನ್ನು ಏರುವುದನ್ನು ನೋಡಿದ್ದೀರಾ..? ಈ ಕುರಿತ ವಿಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವು ಮರ ಹತ್ತುವುದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ..
Massive Python Viral Video: ಈ ವಿಡಿಯೋ ಎಷ್ಟು ಅಚ್ಚರಿ ಮೂಡಿಸುತ್ತದೋ ಅಷ್ಟೇ ಭಯ ಸಹ ಉಂಟು ಮಾಡುತ್ತದೆ. rbempire_tv ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘Are u kidding me right now’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
Fox and Python viral video : ನರಿಯೊಂದು ತನ್ನ ಸ್ನೇಹಿತನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ವಿರುದ್ಧ ಹೋರಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬನ್ನಿ ಈ ಘಟನೆ ಎಲ್ಲಿ ನಡೆಯಿತು, ಏನು ಇದರ ಹಿಂದಿನ ಕಥೆ ಅಂತ ತಿಳಿಯೋಣ..
ಈ ಕಾದಾಟದಲ್ಲಿ ಎರಡೂ ಹಾವುಗಳು ಪರಸ್ಪರ ದಾಳಿ ಇತ್ತು ಪ್ರಾಣ ಕಳೆದುಕೊಳ್ಳುತ್ತವೆ. ಈ ಚಿತ್ರವನ್ನು ಐಎಫ್ಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪದ ಭೀಕರ ಕಾದಾಟವನ್ನು ನೀವು ನೋಡಬಹುದಾಗಿದೆ. ಆದರೆ, ಇದರಲ್ಲಿ ಎರಡೂ ಹಾವುಗಳು ಪ್ರಾಣ ಕಳೆದುಕೊಂಡಿದ್ದು ಮಾತ್ರ ದುರ್ದೈವದ ಸಂಗತಿ.
Giant Python Viral Video: ದೈತ್ಯ ಹೆಬ್ಬಾವಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿ ನೆಟ್ಟಿಗರು ಸಹ ಬೆಚ್ಚಿಬಿದ್ದಿದ್ದಾರೆ. ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಪ್ರಯತ್ನಿಸುತ್ತದೆ. ಹೆಬ್ಬಾವಿನಿಂದ ಮನುಷ್ಯನನ್ನು ರಕ್ಷಿಸಲು ಇಬ್ಬರು ಪ್ರಯತ್ನಿಸುತ್ತಿದ್ದಾರೆ.
Python Viral video: ಇದೀಗ ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಹೆಬ್ಬಾವು ಮತ್ತು ವ್ಯಕ್ತಿಯ ಮಧ್ಯೆ ನಡೆಯುತ್ತಿರುವ ಭೀಕರ ಸೆಣಸಾಟ ಎಂದೇ ಹೇಳಬಹುದು. ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ. ಹೆಬ್ಬಾವು ಕೋಪದಿಂದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಿದೆ.
Fight In Jungle: ಒಂದು ಹೆಬ್ಬಾವು ಆನೆಯನ್ನೂ ಕೂಡ ನುಂಗಿ ಹಾಕುವ ಸಾಮರ್ಥ್ಯ ಹೊಂದಿರುತ್ತದೆ ಎಂಬ ಸಂಗತಿಯನ್ನು ಬಹುತೇಕರು ನಂಬುವುದಿಲ್ಲ. ಆದರೆ, ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ. ಈ ಲೇಖನದಲ್ಲಿ ಆನೆ ಹಾಗೂ ಹೆಬ್ಬಾವಿನ ಕುರಿತಾದ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ,
Today Viral Video: ವೈಲ್ಡ್ ಅನಿಮಲ್ಸ್ಗೆ ಸಂಬಂಧಿಸಿದ ಈ ವಿಡಿಯೋದಲ್ಲಿ ಮಂಗವೊಂದು ಹೆಬ್ಬಾವಿನ ಮುಷ್ಠಿಗೆ ಸಿಕ್ಕಿ ಹಾಕಿಕೊಂಡು ಹೇಗೆ ಸಂಕಷ್ಟ ಅನುಭವಿಸಲು ಪ್ರಾರಂಭಿಸುತ್ತದೆ ಎಂಬುದನ್ನು ನೀವು ನೋಡಬಹುದು. ಹೆಬ್ಬಾವು ತನ್ನ ಬೇಟೆಯನ್ನು ಹೇಗಾದರೂ ನುಂಗುವ ಸಾಮಾರ್ಥ್ಯ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.