Kashinath: ಕಾಶಿನಾಥ್... ಈ ಹೆಸರು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ನಿರ್ದೇಸಕರಾಗಿ, ನಿರ್ಮಾಪಕರಾಗಿ ಅಷ್ಟೆ ಅಲ್ಲದೆ ನಾಯಕ ನಟನಾಗಿ ಖ್ಯಾತಿ ಪಡೆದ ಕಾಶಿನಾಥ್ ಸಿನಿಮಾ ರಂಗಕ್ಕೆ ಬಂದ ಕಥೆಯೇ ರೋಚಕ. ಆ ಒಂದೇ ಒಂದು ಘಟನೆ ಕಾಶಿನಾಥ್ ಅವರನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಂತೆ ಮಾಡುತ್ತದೆ.
ಕಾಶಿನಾಥ್ ತಂದೆ-ತಾಯಿಯ ಮಾತನ್ನು ಧಿಕ್ಕರಿಸಿ ಕನ್ನಡ ಚಿತ್ರರಂಗದತ್ತ ಬಂದರು. ಸುರೇಶ್ ಹೆಬ್ಳಿಕರ್, ರಾಮದಾಸ್ ನಾಯ್ಡುರಂತಹ ಪ್ರತಿಭಾನ್ವಿತವರ ಜೊತೆ ಸೇರಿ ʼಅಸೀಮಾʼ ಅನ್ನೋ ತಂಡ ಕಟ್ಟಿದರು. ಒಂದು ಸಿನಿಮಾ ಕ್ಲಬ್ ಮಾಡಿಕೊಂಡರು. ಈ ಕ್ಲಬ್ನಲ್ಲಿ ಹಲವು ವಿದೇಶಿ ಚಿತ್ರಗಳನ್ನು ನೋಡ್ತಾ ಸಿನಿಮಾ ಬಗ್ಗೆ ತಮ್ಮದೇಯಾದ ಚಿಂತನೆಗಳನ್ನು ಬೆಳೆಸಿಕೊಂಡ್ರು ಕಾಶಿನಾಥ್.
Sandalwood Directors : ಸ್ಯಾಂಡಲ್ವುಡ್ನ ಹಲವು ಕಲಾವಿದರು ನಟನೆ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಟನೆಯ ಜೊತೆಗೆ ತಮ್ಮದೇ ಶೈಲಿಯಲ್ಲಿ ಸಿನಿಮಾ ನಿರ್ದೇಶನ ಮಾಡಿ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯವಾಗಿದ್ದಾರೆ. ಜೊತೆಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬಹುಮುಖ ಕಲಾವಿದರಿರುವುದು ಆಶ್ಚರ್ಯವೇನಲ್ಲ, ಎಲ್ಲ ನಟರು ತಮ್ಮ ಛಾಪನ್ನು ಮೂಡಿಸುತ್ತಲೇ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ನಟನೆಯ ಜೊತೆಗೆ ನಿರ್ದೇಶನವನ್ನು ಮಾಡುತ್ತಿರುವುದು ವಿಶೇಷವೇ. ಅಂತಹ ಕಲಾವಿದರು ಹಿಂದಿನಿಂಲೂ ನಮ್ಮ ಕನ್ನಡ ಸಿನಿರಂಗದಲ್ಲಿ ಅಚ್ಚಾಗಿ ಉಳಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.