ಆಟದಲ್ಲಿ ಉತ್ತಮರು.. ಅವಕಾಶಗಳಲ್ಲಿ ಕೆಟ್ಟವರು.. ದೇಶಕ್ಕಾಗಿ ವಿಶ್ವಕಪ್ ಆಡದ ಐವರು ದುರಾದೃಷ್ಟ ಆಟಗಾರರಿವರು!!

Cricket Records: ಪ್ರತಿಯೊಬ್ಬ ಕ್ರಿಕೆಟಿಗನೂ ತನ್ನ ದೇಶಕ್ಕಾಗಿ ಒಮ್ಮೆ ವಿಶ್ವಕಪ್ ಆಡಬೇಕು ಮತ್ತು ಟ್ರೋಫಿಯನ್ನು ಗೆಲ್ಲಬೇಕು ಎಂದು ಕನಸು ಕಾಣುತ್ತಾನೆ. ಆದರೆ, ವಿಶ್ವಕಪ್‌ನಲ್ಲಿ ತಮ್ಮ ದೇಶಕ್ಕಾಗಿ ಆಡದ ದುರಾದೃಷ್ಟದ ಅನೇಕ ಕ್ರಿಕೆಟಿಗರು ಇದ್ದಾರೆ.  

ಆಟದಲ್ಲಿ ಉತ್ತಮರು.. ಅವಕಾಶಗಳಲ್ಲಿ ಕೆಟ್ಟವರು.. ದೇಶಕ್ಕಾಗಿ ವಿಶ್ವಕಪ್ ಆಡದ ಐವರು ದುರಾದೃಷ್ಟ ಆಟಗಾರರಿವರು!!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.