ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

  • Zee Media Bureau
  • Jul 16, 2024, 06:51 PM IST

ಎ - 7 ಸುರೇಶ್ ಹೆಚ್.ಎಲ್‌ಗೆ ಜಾಮೀನು ಮಂಜೂರು. ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಆದೇಶ . ಕಳೆದ 6 ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಗಳು .

Trending News