ಜೇವರ್ಗಿಯಲ್ಲಿ ಸೆ.21ರಂದು ಸಾರ್ವಜನಿಕ ಭಾಷಣಕ್ಕೆ ನಿಷೇಧ!

  • Zee Media Bureau
  • Sep 20, 2022, 01:13 PM IST

ಜೇವರ್ಗಿಯಲ್ಲಿ ಸೆ.21 ರಂದು ಸಾರ್ವಜನಿಕ ಭಾಷಣಕ್ಕೆ ಮುತಾಲಿಕ್‌ಗೆ ನಿಷೇಧ ಹೇರಲಾಗಿದೆ. ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಕಾಳಿಸ್ವಾಮಿ ಮತ್ತು ಹಾರಿಕಾ ಭಾಷಣ ನಿರ್ಬಂಧಿಸಲಾಗಿದೆ. 

Trending News