ಕಳೆದ 2 ದಿನಗಳಿಂದ ತುಂತುರು ‌ಮಳೆ

  • Zee Media Bureau
  • Dec 12, 2022, 03:08 PM IST

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ.. ಕಳೆದ 2 ದಿನಗಳಿಂದ ಮೋಡ ಸಹಿತ ತುಂತುರು ‌ಮಳೆಯಾಗ್ತಿದೆ. ರಾತ್ರಿಯಿಂದಾಗಿ ಜನ ಸಂಚಾರ ಅಸ್ತವ್ಯಸ್ತವಾಗಿದೆ.

Trending News