ಕಳ್ಳರ ಕಾಟಕ್ಕೆ ಸಣ್ಣ ನೀರಾವರಿ ಇಲಾಖಾಧಿಕಾರಿಗಳು ಹೈರಾಣು

  • Zee Media Bureau
  • Dec 1, 2023, 08:28 PM IST

ನದಿ ಕಟ್ಟಲಾಗಿರುವ ಬ್ಯಾರೇಜ್‌ಗಳ ಕಬ್ಬಿಣದ ಗೇಟ್ ಕಳ್ಳತನ. ಬ್ಯಾರೇಜ್‌‌ ಗೇಟ್‌ಗಳನ್ನೇ ಕದ್ದೊಯ್ಯುತ್ತಿರುವ ಐನಾತಿಗಳು..! ಈವರೆಗೂ 14 ಲಕ್ಷ ಮೌಲ್ಯದ 130ಕ್ಕೂ ಹೆಚ್ಚು ಗೇಟ್‌ಗಳ ಕಳ್ಳತನ
 

Trending News