ಫೆಂಗಲ್ ಹೊಡೆತಕ್ಕೆ ಬೆಂಗಳೂರು ಜನ ದಂಗಲ್..!

  • Zee Media Bureau
  • Dec 3, 2024, 09:25 AM IST

ವರ್ಷದ ಕೊನೆ ತಿಂಗಳು ಬಂತಂದ್ರೆ ಸಾಕು, ಪಕ್ಕದ ತಮಿಳುನಾಡಿಗೆ ಬರೋ ಮಳೆ ಬಹುದೊಡ್ಡ ಹೊಡೆತ ಕೊಡುತ್ತೆ. ಬಂಗಾಳಕೊಲ್ಲಿಯಲ್ಲಿ ಏಳುವ ಚಂಡಮಾರುತಕ್ಕೆ ಅತ್ತ ತಮಿಳುನಾಡು ನಲುಗಿದ್ರೆ, ಇತ್ತ ಬೆಂಗಳೂರಿಗೂ ಭಾರೀ ಎಫೆಕ್ಟ್ ಬೀಳುತ್ತೆ. ಕೊರೆಯುವ ಚಳಿ, ಸುರಿವ ಸೋನೆ ಮಳೆಯಿಂದಾಗಿ ಜನ ಮನೆಯಿಂದ ಹೊರಬಾರದಂತಾಗುತ್ತೆ.‌ ಈ ಸಲ ಫೆಂಗಲ್ ಕೊಟ್ಟ ಹೊಡೆತದಿಂದಾಗಿ ಸಿಟಿ ಜನ ದಂಗಲ್ ಆಗಿದ್ದಾರೆ.‌ಈ ಕುರಿತಂತೆ ಒಂದು ರಿಪೋರ್ಟ್ ಇಲ್ಲಿದೆ.

Trending News