ರಸ್ತೆಯಲ್ಲೇ ಬಾಲಕನೊಟ್ಟಿಗೆ ರಾಗಾ ವರ್ಕೌಟ್ ಹೇಗಿದೆ, ನೀವೇ ನೋಡಿ...

  • Zee Media Bureau
  • Oct 12, 2022, 01:02 PM IST

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಎಂಟ್ರಿಯಾದ  ಭಾರತ್ ಜೋಡೋ ಪಾದಯಾತ್ರೆ ವೇಳೆ ಸಿಕ್ಕ ಬಾಲಕನೊಬ್ಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಸಲ್ ಮುಟ್ಟಿ ಅವರ ಶಕ್ತಿ ಚೆಕ್ ಮಾಡಿದನು. ಪುಟ್ಟ ಬಾಲಕನೊಂದಿಗೆ ಮಗುವಾಗಿಯೇ ವರ್ತಿಸಿದ ರಾಹುಲ್ ಗಾಂಧಿ ಕೊನೆಗೆ ರಸ್ತೆಯಲ್ಲಿಯೇ  ಆ ಬಾಲಕನೊಂದಿಗೆ ಡಿಪ್ಸ್ ಹೊಡೆದಿದ್ದಾರೆ. 

Trending News