ಬಿಗ್‌ಬಾಸ್‌ OTT ಗೆ ಎಂಟ್ರಿ ನೀಡಿದ ನಟ ರೂಪೇಶ್ ಶೆಟ್ಟಿ!

  • Zee Media Bureau
  • Aug 6, 2022, 07:22 PM IST

ಬಿಗ್‌ಬಾಸ್ ಹೊಸ ವರ್ಷನ್‌ಗೆ ಇಂದು ಚಾಲನೆ ಸಿಕ್ಕಿದ್ದು, ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ OTT ಸೀಸನ್-1 ನಟ ಕಿಚ್ಚ ಸುದೀಪ್‌ ಅವರ ಸಾರಥ್ಯದಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ 2ನೇ ಅಭ್ಯರ್ಥಿಯಾಗಿ ಸೋನು ಶ್ರೀನಿವಾಸ್ ಗೌಡ ಆಯ್ಕೆಯಾಗಿದ್ದು ಈಗ ಮೂರನೇ ಅಭ್ಯರ್ಥಿಯಾಗಿ ನಟ ರೂಪೇಶ್ ಶೆಟ್ಟಿ ಎಂಟ್ರಿ ನೀಡಿದ್ದಾರೆ. 

Trending News