ಹಸಿ ಮೆಣಸಿನಕಾಯಿ ಹೊಲಕ್ಕೆ ಸಿಸಿ ಕ್ಯಾಮರಾ

  • Zee Media Bureau
  • Jan 31, 2024, 03:12 PM IST

ಅನ್ನದಾತರಿಗೆ ಬೆಳೆ ಬಂದರೆ ಒಂದು ಸಂಕಟ ಬೆಳೆ ಬಾರದಿದ್ದರೂ ಒಂದು ಸಂಕಟ. ಈಗ ದಟ್ಟವಾದ ಬರಗಾಲ ಬಿದ್ದಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ಬೆಳೆದ ಬೆಳೆಗಳಿಗೆ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಅದರಲ್ಲೂ ಹಸಿ ಮೆಣಸಿನಕಾಯಿ ಬೆಳೆಗೆ ಖದೀಮರು ಬಿಟ್ಟು ಬಿಡದೇ ಕಾಡತಾ ಇದ್ದಾರೆ. 

Trending News