ಸೂರಪ್ಪ ಬಾಬುಗೆ ಗಡ್ಡ ಬೆಳ್ಳಗಾದ್ರೂ ಬುದ್ದಿ ಇಲ್ಲ - ಚಂದ್ರಚೂಡ್

  • Zee Media Bureau
  • Jul 26, 2023, 04:42 PM IST


ಸೂರಪ್ಪ ಬಾಬುಗೆ ವಯಸ್ಸಾದರೂ ಬುದ್ದಿ ಬಂದಿಲ್ಲ. ಕಾರ್ಮಿಕರಿಗೆ ವಂಚಿಸಿದ್ದಾರೆ. ನನ್ನಂಥವರ  ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಸೂರಪ್ಪ ಬಾಬು ವಿರುದ್ದ ಚಂದ್ರ ಚೂಡ್ ಕಿಡಿ ಕಾರಿದ್ದಾರೆ

Trending News