ಕ್ಷೇತ್ರ ಶಿಗ್ಗಾಂವಿ, ಸವಣೂರಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ಕ್ಯಾಂಪೇನ್

30ಕ್ಕೆ ತಡಸ ಗ್ರಾಮದಿಂದ ಸಿಎಂ ಪ್ರಚಾರ ಪ್ರಾರಂಭ. ಬಳಿಕ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ ಮತ್ತು ಕಬನೂರ, ಬನ್ನೂರ ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಮತಯಾಚನೆ.

  • Zee Media Bureau
  • Apr 30, 2023, 02:12 PM IST

ಇಂದು ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪ್ರಚಾರ. ಸ್ವಕ್ಷೇತ್ರ ಶಿಗ್ಗಾಂವಿ, ಸವಣೂರರಲ್ಲಿ ಸಿಎಂ ಭರ್ಜರಿ ಕ್ಯಾಂಪೇನ್. ಬೆಳಗ್ಗೆ 9:30ಕ್ಕೆ ತಡಸ ಗ್ರಾಮದಿಂದ ಸಿಎಂ ಪ್ರಚಾರ ಪ್ರಾರಂಭ. ಬಳಿಕ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ ಮತ್ತು ಕಬನೂರ, ಬನ್ನೂರ ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಮತಯಾಚನೆ.

Trending News