ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲ ಮಾತನಾಡುತ್ತಾರೆ ಎಂದ ಸಿಎಂ

  • Zee Media Bureau
  • Mar 1, 2023, 12:48 AM IST

ಮಾಜಿ ಸಿಎಂ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ವಿಚಾರ. ಕುಮಾರಸ್ವಾಮಿ ಅವರದ್ದು ನಿವೃತ್ತಿಯಾಗೋ ವಯಸ್ಸಲ್ಲ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ.

Trending News