ಶೋಕಗೀತೆ ಮೂಲಕ ಬಿಜೆಪಿ ಮುಖಂಡರಿಂದ ಸಂತಾಪ

  • Zee Media Bureau
  • Dec 30, 2022, 05:02 PM IST

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಶೋಕ ಗೀತೆ ಮೂಲಕ ಸಂತಾಪ ಸೂಚಿಸಿದರು. ಬೀದರ್‌ನಲ್ಲಿ ನಡೆದ ಶೋಕ ಸಂತಾಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. 

Trending News