ಸಿದ್ದರಾಮೋತ್ಸವ ಆಯ್ತು, ಈಗ ಡಿ.ಕೆ. ಶಿವಕುಮಾರ್ ಮಹೋತ್ಸವ

  • Zee Media Bureau
  • Aug 11, 2022, 03:25 PM IST

ಸಿದ್ದರಾಮೊತ್ಸವ ಆಯ್ತು, ಈಗ ಡಿ.ಕೆ.ಶಿವಕುಮಾರ್ ಮಹೋತ್ಸವ ನಡೆಸಿ, ಆ ಮೂಲಕ ಪಕ್ಷದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಡಿಕೆ ಬ್ರದರ್ಸ್ ಅಖಾಡಕ್ಕಿಳಿದಿದ್ದಾರೆ. ಫ್ರೀಡಂ ಮಾರ್ಚ್‌ಗೆ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿಗೆ ಖುದ್ದು ಕೆ.ಶಿವಕುಮಾರ್ ಆಹ್ವಾನ ನೀಡಿದ್ದಾರೆ. 

Trending News