ತಾಯಿಗೆ ವರ್ಗಾವಣೆ ನೀಡುವಂತೆ ಮಗಳ ಮನವಿ

  • Zee Media Bureau
  • Jul 7, 2022, 09:58 AM IST

ಶಿಕ್ಷಕಿಯಾಗಿರೋ ತನ್ನ ತಾಯಿಗೆ ಅಮ್ಮನಿಗೆ ವರ್ಗಾವಣೆ ಕೊಡಿ ಎಂದು ರಾಯಚೂರಿನಲ್ಲಿ ಬಾಲಕಿಯೊಬ್ಬಳು ಸಚಿವರ ಬಳಿ ಮನವಿ ಮಾಡಿದ್ದಾಳೆ. 15 ವರ್ಷದಿಂದ ಅಮ್ಮನಿಗೆ ವರ್ಗಾವಣೆಯಾಗಿಲ್ಲ. ಹಾಗಾಗಿ ಕೂಡಲೇ ಅಮ್ಮನಿಗೆ ಟ್ರಾನ್ಸ್‌ಫರ್‌ ನೀಡಿ ಎಂದು ಮನವಿ ಸಲ್ಲಿಸಿದ್ದಾಳೆ. 

Trending News