ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹರಿಪ್ರಸಾದ್‌ಗೆ ನಿರಾಶೆ

  • Zee Media Bureau
  • May 27, 2023, 02:43 PM IST

ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧಾರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹರಿಪ್ರಸಾದ್‌ಗೆ ನಿರಾಶೆ ಹೈಕಮಾಂಡ್ ನಡೆಗೆ ವಿಪಕ್ಷ ನಾಯಕ ಹರಿಪ್ರಸಾದ್ ಬೇಸರ MLC ಸ್ಥಾನಕ್ಕೆ ರಾಜೀನಾಮೆ ನೀಡಲು ಹರಿಪ್ರಸಾದ್​​ ನಿರ್ಧಾರ ರಾಜೀನಾಮೆ ಬಗ್ಗೆ ಆಪ್ತರ ಜತೆ BK ಹರಿಪ್ರಸಾದ್ ಚರ್ಚೆ ತನ್ನ ಹಿರಿತನಕ್ಕೆ ಮನ್ನಣೆ ನೀಡದ ಕೈ ನಾಯಕರ ನಡೆಗೆ ಪ್ರಸಾದ್ ಬೇಸರ

Trending News