ಡೆಂಘೀ ಹೆಚ್ಚಾಗ್ತಿದ್ದಂತೆ ಎಚ್ಚೆತ್ತುಕೊಂಡ BBMP ಅಧಿಕಾರಿಗಳು

  • Zee Media Bureau
  • Jul 2, 2024, 06:33 PM IST

ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಡೆಂಘೀ ಕೇಸ್‌. ಭಾನುವಾರ ಒಂದೇ ದಿನ 12 ಜನರಲ್ಲಿ ಡೆಂಘೀ ಪಾಸಿಟಿವ್!

Trending News