ಆಡಳಿತ ಪಕ್ಷಕ್ಕೆ ಇಡಿ, ಸಿಬಿಐ ಯಾವುದೂ ಇಲ್ಲ

  • Zee Media Bureau
  • Feb 8, 2023, 11:32 PM IST

ಅಕ್ರಮ ಆಸ್ತಿ ಸಂಬಂಧ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಡಿಕೆಶಿ, ಏನ್ ಮಾಡ್ಲಿ ನಾನು, ಈ ಸಂದರ್ಭದಲ್ಲಿ ಎಲ್ಲ ನಡೆಯುತ್ತಿದೆ. ನನ್ನ ಮಗಳಿಗೆ ಸಿಬಿಐಯವರು ನೋಟಿಸ್ ಕಳಿಸಿದ್ದಾರೆ. ಫೆಬ್ರವರಿ 24ಕ್ಕೆ ನನಗೆ ಇಡಿಯವರು ವಿಚಾರಣೆಗೆ ಕರೆದಿದ್ದಾರೆ ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.

Trending News