ಮೊದಲು ಭಾರೀ ಶಬ್ದ.. ಬಳಿಕ 2 ಸೆಕೆಂಡ್ ಕಂಪಿಸಿದ ಭೂಮಿ

  • Zee Media Bureau
  • Jul 9, 2022, 06:35 PM IST

ಜಮಖಂಡಿ ಹುಡ್ಕೊ ಕಾಲನಿ ಬಳಿ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 6 ಗಂಟೆ 21 ನಿಮಿಷದ ವೇಳೆ ಭೂಕಂಪನದ ಅನುಭವವಾಗಿದೆ. ಇದರಿಂದ ಭೀತರಾದ ಜನರು ಮನೆಯಿಂದ ಹೊರಗೆ ದೌಡಾಯಿಸಿದ್ದಾರೆ.

Trending News