ಕೆಜಿಎಫ್ ಬಾಬುಗೆ ಇಡಿ ನೋಟೀಸ್

  • Zee Media Bureau
  • Jun 16, 2022, 02:52 PM IST

ಕೆಜಿಎಫ್ ಬಾಬುಗೆ ಇಡಿ ನೋಟಿಸ್ ನೀಡಿದೆ.. ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ನಿನ್ನೆಯೇ ವಿಚಾರಣೆಗೆ ಹಾಜರಾಗುವಂತೆ ಇಡಿ  ನೋಟಿಸ್ ನೀಡಿದ್ದು, ರಾಹುಲ್ ವಿಚಾರಣೆ ಇದ್ದ ಕಾರಣ ಇಂದು ಹಾಜರಾಗುವಂತೆ ಸೂಚನೆ ನೀಡಲಾಗಿದೆ. 

Trending News