ಈ ಕಾರಿನ ಫೀಚರ್ಸ್‌ ಸೂಪರ್, ಬೆಲೆ ಕೂಡ ಭಾರೀ ಅಗ್ಗ

  • Zee Media Bureau
  • Apr 28, 2023, 05:32 PM IST

MG ಮೋಟಾರ್ಸ್ ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ MG ಕಾಮೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಇರ ಬೆಲೆಯನ್ನು 7.98 ಲಕ್ಷ ರೂ. ಎಂದು ನಿಗದಿಪಡಿಸಿದೆ. ಈ ಬೆಲೆಯೊಂದಿಗೆ, ಇದು ಭಾರತದಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎನಿಸಿಕೊಂಡಿದೆ. ಈ ಕಾರು ಎರಡು ವೇರಿಯೆಂಟ್’ಗಳಲ್ಲಿ ಮಾರಾಟವಾಗಲಿದೆ. ಮೇ 15 ರಿಂದ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ.  
 

Trending News