ಮಾಜಿ ಡಿಸಿಎಂ ಪರಮೇಶ್ವರ್‌ ನೋಡಲು ಅಭಿಮಾನಿಗಳ ದೌಡು

  • Zee Media Bureau
  • Apr 29, 2023, 04:29 PM IST

ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್‌ಗೆ ಕಲ್ಲೇಟು. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಪರಮ್‌ ಡಿಸ್ಚಾರ್ಜ್‌. ಪರಮೇಶ್ವರ್‌ ನೋಡಲು ಅಭಿಮಾನಿಗಳ ದೌಡು. ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಪರಮೇಶ್ವರ್. ತುಮಕೂರಿನ ಹೆಗ್ಗೆರೆ ಬಳಿಯ ಪರಮೇಶ್ವರ್ ನಿವಾಸ.

Trending News