ಮಂಗಳೂರಿನ ಸೂರತ್ಕಲ್ನಲ್ಲಿ ಯುವಕ ಫಾಝಿಲ್ ಹತ್ಯೆ

  • Zee Media Bureau
  • Jul 29, 2022, 01:26 PM IST

ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದ ಫಾಝಿಲ್ ಅಂತ್ಯ ಸಂಸ್ಕಾರ ಅವರ ಮನೆ ಸಮೀಪದ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಿತು. ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು  ನೆರವೇರಿಸಲಾಯಿತು.  

Trending News