ಗ್ರಾಮ ಪಂಚಾಯತ್ ಗದ್ದುಗೆ ಕಸರತ್ತು

  • Zee Media Bureau
  • Jul 14, 2022, 10:21 AM IST

 ಗ್ರಾಮ ಪಂಚಾಯತ್‌ಗೂ ತಟ್ಟಿದೆ ರೆಸಾರ್ಟ್‌ ರಾಜಕೀಯ . ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮ ಪಂಚಾಯತ್ ಗದ್ದುಗೆಗಾಗಿ ಭಾರೀ ಕಸರತ್ತು ನಡೆದಿದೆ.  ಶಂಕರರಾವ್ ಪಾಟೀಲ್ ಅವರನ್ನು ಗ್ರಾಪಂ ಅಧ್ಯಕ್ಷ ಗಾದಿಯಿಂದ ಕೆ  ಳಗಿಳಿಸಿ ಉಪಾಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

Trending News