ಆಂಡ್ರಾಯ್ಡ್ ಜಿಮೇಲ್‌ನಲ್ಲಿ ಹೊಸ ಆಪ್ಶನ್

  • Zee Media Bureau
  • Sep 25, 2023, 05:01 PM IST

ವಿಶ್ವದ ಜನಪ್ರಿಯ ಸರ್ಚ್ ಎಂಜಿನ್ ಕಂಪೆನಿ ಗೂಗಲ್ ತನ್ನ ಬಳಕೆದಾದರಿಗೆ ಹಲವು ಅನುಕೂಲಕರ ಫಿಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಆ ಪಟ್ಟಿಗೆ ಮತ್ತೊಂದು ಹೊಸ ಫೀಚರ್‌ ಸೇರಿಕೊಂಡಿದೆ. ಗೂಗಲ್ ಆಂಡ್ರಾಯ್ಡ್‌ನಲ್ಲಿ ಜಿಮೇಲ್‌ಗೆ Select all ಬಟನ್ ಅನ್ನು ಪರಿಚಯಿಸಿದ್ದು, ಈ ಮೂಲಕ ಇನ್‌ಬಾಕ್ಸಿನಲ್ಲಿರುವ 50 ಮೇಲ್‌ಗಳನ್ನು ಒಂದೇ ಬಾರಿಗೆ ಸೆಲೆಕ್ಟ್ ಮಾಡಿ ಡಿಲೀಟ್‌ ಮಾಡಬಹುದು. ಅದು ಹೇಗೆ ಅಂತ ನೋಡೋಣ ಬನ್ನಿ.

Trending News