GT Devegowda: ನನ್ನ ಮಗನಿಗೆ ಟಿಕೆಟ್ ನೀಡುವ ಪಕ್ಷಕ್ಕೆ ಸೈ ಎನ್ನುವೆ- ಜಿಟಿಡಿ ಸ್ಪಷ್ಟನೆ

  • Zee Media Bureau
  • Mar 14, 2022, 08:10 AM IST

2023ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಈ ಕುರಿತಂತೆ ಜಿಟಿಡಿ ಏನ್ ಹೇಳಿದ್ರು, ನೀವೇ ನೋಡಿ...

Trending News