ಬಂಜಾರಾ ಸಮುದಾಯದ ಮಹಿಳೆಯರ ಹೋಳಿ ಹಬ್ಬ

  • Zee Media Bureau
  • Mar 8, 2023, 04:48 PM IST

ತಮ್ಮ ವಿಶಿಷ್ಟ ಸಂಸ್ಕೃತಿ ಹಾಗೂ ಉಡುಗೆ ತೊಡುಗೆಯಿಂದ ಗುರುತಿಸಿಕೊಳ್ಳುವ ಬಂಜಾರ ಸಮುದಾಯದವರು ಹೋಳಿ ಹಬ್ಬವನ್ನು ವಿಷೇಶವಾಗಿ ಆಚರೆ ಮಾಡಿಕೊಂಡಿದ್ದು, ಅದರಲ್ಲೂ ಮಹಿಳೆಯರು ಮಾತ್ರ ಹೋಳಿ ಹಬ್ಬ ಆಚರಣೆ ಮಾಡುವುದು ಇನ್ನೂ ವಿಷೇಶವಾಗಿದೆ.‌ 

Trending News