ಈ ಖ್ಯಾತ ನಟ 2 ಬಾರಿ ಮದುವೆಯಾದರು.. ಅವರನ್ನು ಪ್ರೀತಿಸಿದ್ದ ಆ ಸ್ಟಾರ್‌ ನಟಿ ಮಾತ್ರ ಇನ್ನೂ ಸಿಂಗಲ್‌!

Tabu Nagarjuna relationship rumors : ನಾಗಾರ್ಜುನಗೋಸ್ಕರಾ ಟಬು ಮುಂಬೈಯನ್ನು ತೊರೆದು ಹೈದರಾಬಾದ್‌ಗೆ ಶಿಫ್ಟ್ ಆಗಲು ನಿರ್ಧರಿಸಿದ್ದರಂತೆ.  

Written by - Chetana Devarmani | Last Updated : Jul 2, 2024, 01:43 PM IST
    • ಟಬು ಮತ್ತು ನಾಗಾರ್ಜುನ ಫೋಟೋ
    • ಸೌತ್ ಇಂಡಸ್ಟ್ರಿಯ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ
    • ನಾಗಾರ್ಜುನ ಟಬು ಸಂಬಂಧದ ವದಂತಿ
ಈ ಖ್ಯಾತ ನಟ 2 ಬಾರಿ ಮದುವೆಯಾದರು.. ಅವರನ್ನು ಪ್ರೀತಿಸಿದ್ದ ಆ ಸ್ಟಾರ್‌ ನಟಿ ಮಾತ್ರ ಇನ್ನೂ ಸಿಂಗಲ್‌! title=

Tabu Nagarjuna Love Story: ಸೌತ್ ಇಂಡಸ್ಟ್ರಿಯ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ನಾಗಾರ್ಜುನ ಎರಡು ಬಾರಿ ಮದುವೆಯಾಗಿದ್ದಾರೆ. ಅವರ ಮೊದಲ ಮದುವೆಯು ಲಕ್ಷ್ಮಿ ದಗ್ಗುಬಾಟಿ ಅವರೊಂದಿಗೆ ನಡೆಯಿತು. 1984 ರಿಂದ 1990 ರವರೆಗೆ ಇಬ್ಬರೂ ಜೊತೆಯಲ್ಲಿದ್ದರು. ಆ ಬಳಿಕ ಅಮಲಾ ಅವರೊಂದಿಗೆ ಅವರು 1992 ರಲ್ಲಿ ಎರಡನೇ ಬಾರಿಗೆ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. 

ಒಂದು ಕಾಲದಲ್ಲಿ ನಾಗಾರ್ಜುನ ಹೆಸರು ಬಾಲಿವುಡ್ ನಟಿ ಟಬು ಅವರೊಂದಿಗೆ ತಳಕು ಹಾಕಿಕೊಂಡಿತ್ತು. ಇಬ್ಬರೂ ಈ ಬಗ್ಗೆ ಏನನ್ನೂ ಹೇಳರಲಿಲ್ಲ. ವರದಿಗಳ ಪ್ರಕಾರ, ಟಬು ನಾಗಾರ್ಜುನ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತಿತ್ತು. 

ಇದನ್ನೂ ಓದಿ: ಹೀರೋ ಜೊತೆ ಮಲಗದಿದ್ದರೂ.. ನಿರ್ಮಾಪಕ, ನಿರ್ದೇಶಕರ ಜೊತೆ ಮಲಗಲೇ ಬೇಕು: ಕಾಸ್ಟಿಂಗ್‌ ಕೌಚ್‌ ಕರಾಳ ಮುಖ ಬಿಚ್ಚಿಟ್ಟ ನಟಿ

ನಾಗಾರ್ಜುನಗೋಸ್ಕರಾ ಟಬು ಮುಂಬೈಯನ್ನು ತೊರೆದು ಹೈದರಾಬಾದ್‌ಗೆ ಶಿಫ್ಟ್ ಆಗಲು ನಿರ್ಧರಿಸಿದ್ದರಂತೆ. ನಾಗಾರ್ಜುನ ಅವರಿಗೆ ಆ ಹೊತ್ತಿಗಾಗಲೇ ಮದುವೆಯಾಗಿದೆ ಎಂದು ಟಬು ಚೆನ್ನಾಗಿ ತಿಳಿದಿದ್ದರು. ಆದರೆ ಇಬ್ಬರೂ ಮದುವೆಯಾಗಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟಬು ನಾಗಾರ್ಜುನರಿಂದ ಬೇರ್ಪಡಬೇಕಾಯಿತು. 

ವಾಸ್ತವವಾಗಿ, ನಾಗಾರ್ಜುನ ತಮ್ಮ ಹೆಂಡತಿಗೆ ವಿಚ್ಛೇದನ ನೀಡಲು ನಿರಾಕರಿಸಿದರಂತೆ, ಇದೇ ಕಾರಣಕ್ಕೆ ಅವರಿಬ್ಬರು ದೂರವಾದರಂತೆ ಎನ್ನಲಾಗುತ್ತದೆ. ನಾಗಾರ್ಜುನ ಮತ್ತು ಟಬು 15 ವರ್ಷಗಳ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದರಂತೆ. ನಾಗಾರ್ಜುನ ಅವರ ಪತ್ನಿ ಅಮಲಾ ಮತ್ತು ಟಬು ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಈ ವದಂತಿಗಳನ್ನು ಸದಾ ತಿರಸ್ಕರಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ:  ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News