ಸಿನಿಮಾ ಕಥೆ ಕೇಳಿ ನಾನು ಇಂಪ್ರೆಸ್‌ ಆದೆ

  • Zee Media Bureau
  • Feb 13, 2024, 12:06 PM IST

ಪರಮೇಶ್ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಕಮರೊಟ್ಟು 2’ ಸಿನಿಮಾದ ಟ್ರೈಲರ್ ರಿಲೀಸ್‌ ಆಗಿದೆ.. ನಟ ಅಜಯ್‌ ರಾವ್‌ ಹಾಗೂ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N.M.ಸುರೇಶ್ ಸಿನಿಮಾಗೆ ಶುಭ ಹಾರೈಸಿದ್ರು..

Trending News