ರೋಗ ನಿರೋಧಕ ವ್ಯವಸ್ಥೆಗೆ ಸಿ ಜೀವಸತ್ವವೇ ಶಕ್ತಿಮಾನ್‌

  • Zee Media Bureau
  • Oct 24, 2023, 05:43 PM IST

ನಮಗೆ ಯಾವ ಕಾಯಿಲೆಯೂ ಬರದೆ ಆರೋಗ್ಯವಾಗಿರಬೇಕಂದ್ರೆ ಬಹುಮುಖ್ಯವಾಗಿ ನಮ್ಮ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ದುರ್ಬಲ ರೋಗ ನಿರೋಧಕತೆಯಿಂದ್ಲೇ ಕಾಯಿಲೆಗಳು ಸುಲಭವಾಗಿ ದಾಳಿ ಮಾಡೋದು. ಹಾಗಾಗಿ ಇಮ್ಯೂನ್‌ ಪವರ್‌ ಸ್ಟ್ರಾಂಗ್‌ ಇರೋಕೆ ವಿಟಮಿನ್‌ ಸಿ ಅಂಶ ಹೇರಳವಾಗಿರುವ ಆಹಾರ ಸೇವಿಸ್ಬೇಕು. ಹಾಗಿದ್ರೆ ದೇಹವನ್ನ ಶಕ್ತಿಮಾನ್‌ ಮಾಡೋ ಸಿ ಜೀವಸತ್ವ ಅಡಗಿರುವ ಆಹಾರಗಳು ಯಾವ್ಯಾವು, ಅವುಗಳ ಪ್ರಯೋಜನವೇನು, ಇಲ್ಲಿದೆ ಮಾಹಿತಿ.
 

Trending News