ಸಾಗುತ್ತಲೇ ಇದೆ ಜಿಂಕೆಗಳ ಸಾಲು ! ವಾಕಿಂಗ್ ಹೊರಟವರ ಕಣ್ಣಿಗೆ ಹಬ್ಬ

  • Zee Media Bureau
  • Jul 27, 2023, 05:06 PM IST

ಈ ಅದ್ಭುತ ದೃಶ್ಯವು ಮುಂಬೈನ ಬೊರಿವಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬಂದಿದೆ. ಮುಂಜಾವೆ ಬೆಳಗಿನ ವಾಕಿಂಗ್ ಮಾಡುವವರ ಮನಕ್ಕೆ ಮುದ ನಿಡುವ ವಿಡಿಯೋ .. 

Trending News