Star Actress Sad life Story: ಭಾರತದಂತಹ ಪುರುಷ ಪ್ರಧಾನ ದೇಶದಲ್ಲಿ ಪ್ರತಿ ಸಿನಿಮಾದ ಕಥೆಯೂ ನಾಯಕನ ಸುತ್ತ ಸುತ್ತುತ್ತದೆ. ಇಂತಹ ಸಂದರ್ಭದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಟಿಯೊಬ್ಬರು ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನಲ್ಲಿಯೂ ಗಟ್ಟಿಮುಟ್ಟಾದ ಮಹಿಳೆಯಾಗಿ ಗುರುತಿಸಿಕೊಂಡರು.

Actress Rekha: ನಟಿ ರೇಖಾ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದಾರೆ. ನಟನೆಯ ಜೊತೆಗೆ ರೇಖಾ ಅವರ ವೈಯಕ್ತಿಕ ಜೀವನವೂ ಸದಾ ಸುದ್ದಿಯಲ್ಲಿದೆ. ಇವರ ಹೆಸರು ಅನೇಕ ನಟರೊಂದಿಗೆ ತಳುಕುಹಾಕಿಕೊಂಡಿದೆ.. ಆದರೆ ಅವೆಲ್ಲವುಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ರೇಖಾ ಹೆಸರು ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು..
Rekha Life Story: ಬಾಲಿವುಡ್ನ ಅತ್ಯಂತ ಪ್ರತಿಭಾವಂತ ಮತ್ತು ಯಶಸ್ವಿ ನಟಿಯರಲ್ಲಿ ರೇಖಾ ಕೂಡ ಒಬ್ಬರು. ಆದರೆ ಅವರ ವೃತ್ತಿಜೀವನ ಎಷ್ಟು ಐಷಾರಾಮಿಯಾಗಿದೆಯೋ, ಅವರ ವೈಯಕ್ತಿಕ ಜೀವನವೂ ಅಷ್ಟೇ ನಿಗೂಢವಾಗಿದೆ.
Rekha Love Affairs: ವರದಿಗಳ ಪ್ರಕಾರ ರೇಖಾ ಅವರು ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು. ವಿನೋದ್ ಮೆಹ್ರಾ ಈಗಾಗಲೇ ಎರಡು ಮದುವೆ ಆಗಿದ್ದರು. ರೇಖಾ ಅವರ ಮೂರನೇ ಹೆಂಡತಿಯಾದರು.
Rekha Life Story: ಅದೃಷ್ಟದಿಂದ ಪ್ರೀತಿ ಸಿಗುತ್ತೆ ಅಂತಾರೆ. ನಟಿ ರೇಖಾ ಅವರ ಅದೃಷ್ಟ ನೋಡಿ 6 ಅಫೇರ್ ಇದ್ದು, ಎರಡು ಮದುವೆ ಆದ ಮೇಲೂ ಇಂದು ಜೊತೆಯಲ್ಲಿ ಯಾರೂ ಇಲ್ಲ. ಬರೀ ಒಂಟಿತನದಲ್ಲಿ ಬಾಳು ಕಳೆದ ನಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.