ಜನರಿಗೆ ಪೌಷ್ಠಿಕ ಆಹಾರ ತಲುಪಿಸಲು ಸರ್ಕಾರ ನೆರವು

  • Zee Media Bureau
  • Oct 9, 2023, 10:30 AM IST

ಬೆಲೆ ಏರಿಕೆಯಿಂದ ಸುಸ್ತಾಗಿದ್ದ ಜನರಿಗೆ ಸರ್ಕಾರ ಶೀಘ್ರದಲ್ಲೇ ಕೊಂಚ ನೆಮ್ಮದಿಯ ಸುದ್ದಿ ನೀಡಲಿದೆ. ಅದಕ್ಕಾಗಿ ದೆಹಲಿಯಲ್ಲಿ ನಡೆದ 52ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತೆಯೇ, ಈ ಒಂದು ವಸ್ತುವಿನ ಮೇಲಿನ GST ದರವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾಗದ್ರೆ ಯಾವುದರ GST ಬೆಲೆ ಕಡಿಮೆಯಾಗಲಿದೆ? ಎಷ್ಟು ಪ್ರಮಾಣ ಇಳಿಯಲಿದೆ? ಇಲ್ಲಿದೆ ಡಿಟೇಲ್ಸ್.‌
 

Trending News