ಮಹಿಳೆಯರು, ವೃದ್ಧರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ

  • Zee Media Bureau
  • May 30, 2022, 11:12 AM IST

ಯುವತಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರು ನೃತ್ಯ ಮಾಡಿದ್ದಾರೆ. ಡಾನ್ಸ್‌ ಮಾಡಲೆಂದೇ ಹೈದರಾಬಾದ್‍ನಿಂದ ಯುವತಿಯರನ್ನ ಗ್ರಾಮ ಪಂಚಾಯಿತಿ ಸದಸ್ಯರು ಕರೆಸಿದ್ದರು ಎನ್ನಲಾಗಿದೆ.

Trending News