English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND ENG 278/5 (66.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Riyan Parag

Riyan Parag News

6,6,6,6,6,6,ಸತತ ಆರು ಸಿಕ್ಸರ್ ಗಳನ್ನು ಸಿಡಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಿಯಾನ್ ಪರಾಗ್..! 
Riyan Parag May 5, 2025, 12:16 AM IST
6,6,6,6,6,6,ಸತತ ಆರು ಸಿಕ್ಸರ್ ಗಳನ್ನು ಸಿಡಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಿಯಾನ್ ಪರಾಗ್..! 
ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪರಾಗ್ ಪಾತ್ರರಾದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (2012), ರಾಹುಲ್ ತಿವಾಟಿಯಾ (2020), ರವೀಂದ್ರ ಜಡೇಜಾ (2021), ಮತ್ತು ರಿಂಕು ಸಿಂಗ್ (2023) ಸೇರಿದ್ದಾರೆ.
 IPL 2025: ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಗೆಲುವಿನ ಬರ ತೀರಿಸಿಕೊಂಡ ಆರ್‌ಸಿಬಿ..!
IPL 2025 Apr 25, 2025, 12:04 AM IST
IPL 2025: ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಗೆಲುವಿನ ಬರ ತೀರಿಸಿಕೊಂಡ ಆರ್‌ಸಿಬಿ..!
*/ /*-->*/ ಈ ವಿಜಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆತ್ಮವಿಶ್ವಾಸವನ್ನು ಗಣನೀಯವಾಗಿ ಉನ್ನತ ಮಟ್ಟಕ್ಕೆ ಏರಿಸಿದೆ, ವಿಶೇಷವಾಗಿ ತಮ್ಮ ಮನೆಯಂಗಣದಲ್ಲಿ ದೀರ್ಘಕಾಲದ ಸೋಲಿನ ಬರವನ್ನು ಕೊನೆಗೊಳಿಸಿದ ನಂತರ. ಜೋಶ್ ಹ್ಯಾಝಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ಅವರ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನವು ತಂಡದ ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ.
RR vs RCB, IPL 2025: ಸಾಲ್ಟ್‌ & ಕೊಹ್ಲಿ ಭರ್ಜರಿ ಅರ್ಧಶತಕ, ರಾಜಸ್ಥಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ!!
RR vs RCB Apr 13, 2025, 06:56 PM IST
RR vs RCB, IPL 2025: ಸಾಲ್ಟ್‌ & ಕೊಹ್ಲಿ ಭರ್ಜರಿ ಅರ್ಧಶತಕ, ರಾಜಸ್ಥಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ!!
RR vs RCB: ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಆರ್‌ಸಿಬಿ 17.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು
RR vs RCB, IPL 2025: ಯಶಸ್ವಿ ಜೈಸ್ವಾಲ್ ಭರ್ಜರಿ ಅರ್ಧಶತಕ, ಆರ್‌ಸಿಬಿಗೆ 174 ರನ್‌ ಟಾರ್ಗೆಟ್‌ ನೀಡಿದ ರಾಜಸ್ಥಾನ್!
RR vs RCB Apr 13, 2025, 05:31 PM IST
RR vs RCB, IPL 2025: ಯಶಸ್ವಿ ಜೈಸ್ವಾಲ್ ಭರ್ಜರಿ ಅರ್ಧಶತಕ, ಆರ್‌ಸಿಬಿಗೆ 174 ರನ್‌ ಟಾರ್ಗೆಟ್‌ ನೀಡಿದ ರಾಜಸ್ಥಾನ್!
RR vs RCB:‌ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್  ಫೀಲ್ಡಿಂಗ್‌ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಿತು.
ಟೀಂ ಇಂಡಿಯಾ ಬಾಗಿಲು ಬಂದ್..‌ ಈ ಐದು ಸ್ಟಾರ್‌ ಆಟಗಾರರಿಗೆ ಬಿಗ್‌ಶಾಕ್‌ ನೀಡಿದ BCCI.. ಪಟ್ಟಿಯಲ್ಲಿದ್ದಾರೆ ಹಿರಿಯ ಲೆಜೆಂಡ್‌ ಕ್ರಿಕೆಟಿಗ!!
Team India Oct 26, 2024, 09:40 AM IST
ಟೀಂ ಇಂಡಿಯಾ ಬಾಗಿಲು ಬಂದ್..‌ ಈ ಐದು ಸ್ಟಾರ್‌ ಆಟಗಾರರಿಗೆ ಬಿಗ್‌ಶಾಕ್‌ ನೀಡಿದ BCCI.. ಪಟ್ಟಿಯಲ್ಲಿದ್ದಾರೆ ಹಿರಿಯ ಲೆಜೆಂಡ್‌ ಕ್ರಿಕೆಟಿಗ!!
 big shock to these five star players: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಇದರಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಮಂಡಳಿಯು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡವನ್ನೂ ಪ್ರಕಟಿಸಿದೆ. ಹಲವು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.  
ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯ
Shubman Gill Sep 5, 2024, 07:39 AM IST
ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್‌ ಆದ ಶುಭಮನ್‌ ಗಿಲ್‌? ಒಡೆದು ಚೂರಾಯ್ತು ರಿಯಾನ್‌ ಪರಾಗ್‌ ಹೃದಯ
shubman gill ananya panday: ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ 'ಬೀಟ್ಸ್ ಇಂಡಿಯಾ' ಕಂಪನಿಯ ಪ್ರವರ್ತಕರಾಗಿ ಸಹಿ ಹಾಕಿದ್ದಾರೆ.  ಈ ಜೋಡಿಯ ಕೆಲವು ಫೋಟೋಗಳನ್ನು ಬೀಟ್ಸ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
Ind Vs Sl T20 Aug 18, 2024, 09:47 AM IST
ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
Team India Captaincy: ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿದ್ದರು. ಈ ಮೊದಲು ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು.  
IND vs SL: ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಿಂಗ್‌ ಕೊಹ್ಲಿ.."ವಿಶ್ರಾಂತಿ ಘೋಷಿಸುವ ಟೈಮ್‌ ಬಂದಾಯ್ತು" ಎಂದ ಫ್ಯಾನ್ಸ್‌..!
Virat Kohli Aug 8, 2024, 08:21 AM IST
IND vs SL: ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಿಂಗ್‌ ಕೊಹ್ಲಿ.."ವಿಶ್ರಾಂತಿ ಘೋಷಿಸುವ ಟೈಮ್‌ ಬಂದಾಯ್ತು" ಎಂದ ಫ್ಯಾನ್ಸ್‌..!
Virat Kohli: ಭಾರತ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಗಮನ ಈಗ ಏಕದಿನ ಮತ್ತು ಟೆಸ್ಟ್ ಸರಣಿಯ ಮೇಲೆ ಮಾತ್ರ ಎಂದು ಕಂಡುಬಂದಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಗಂಭೀರ್ ಮನವಿಗೆ ಮಣಿದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಒಪ್ಪಿಕೊಂಡಿದ್ದರು.  
"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..!
IND vs SL 3rd odi Aug 8, 2024, 08:00 AM IST
"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..!
Bumrah: 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್‌ಗೆ ಇದು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಈ ಸರಣಿಯಲ್ಲಿ ಆಡಿದರೂ ಕೂಡ ಸರಣಿ ಸೋತಿರುವುದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ.  
"ಎಲ್ಲವೂ ಮುಗಿದೋಯಿತು" ಶ್ರೀಲಂಕಾ ವಿರುದ್ಧ ODI ಸೋಲುತ್ತಿದ್ದಂತೆ ಕ್ಯಾಪ್ಟನ್‌ ರೋಹಿತ್‌ ಹೀಗೆಂದಿದ್ದೇಕೆ..? ಭಾರತ ತಂಡದ ಅಂತ್ಯಾ ಶುರುವಾಯ್ತಾ..?
Rohit Sharma Aug 8, 2024, 07:37 AM IST
"ಎಲ್ಲವೂ ಮುಗಿದೋಯಿತು" ಶ್ರೀಲಂಕಾ ವಿರುದ್ಧ ODI ಸೋಲುತ್ತಿದ್ದಂತೆ ಕ್ಯಾಪ್ಟನ್‌ ರೋಹಿತ್‌ ಹೀಗೆಂದಿದ್ದೇಕೆ..? ಭಾರತ ತಂಡದ ಅಂತ್ಯಾ ಶುರುವಾಯ್ತಾ..?
Rohit Sharma: ಭಾರತ ತಂಡ ಶ್ರೀಲಂಕಾ ತಂಡದ ಎದುರು ಮಂಡಿಯೂರಿದೆ. 3 ಪಂದ್ಯಗಳ ODI ಸೋತು ಟೀಂ ಇಂಡಿಯಾ ಮನೆಗೆ ಮರಳಿದೆ. ಬುಧವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ದುನಿತ್ ವೆಲಾಲಗೆ ಅವರ ನೆರವಿನಿಂದ ಭಾರತವನ್ನು 110 ರನ್‌ಗಳಿಂದ ಸೋಲಿಸುವ ಮೂಲಕ 2-0 ಸರಣಿಯನ್ನು ಗೆದ್ದುಕೊಂಡಿತು. ಮೊದಲ ಪಂದ್ಯ ಟೈ ಆಗಿದ್ದ ಶ್ರೀಲಂಕಾ ಎರಡನೇ ಪಂದ್ಯವನ್ನು 32 ರನ್‌ಗಳಿಂದ ಗೆದ್ದುಕೊಂಡಿತು.   
IND vs SL: ಎದುರಾಳಿ ವಿರುದ್ಧ ಮಂಡಿಯೂರಿದ ಭಾರತ..27 ವರ್ಷಗಳ ನಂತರ ಶ್ರೀಲಂಕಾಗೆ ಮಣಿದ ಟೀಂ ಇಂಡಿಯಾ..!
Ind Vs SL Aug 8, 2024, 06:53 AM IST
IND vs SL: ಎದುರಾಳಿ ವಿರುದ್ಧ ಮಂಡಿಯೂರಿದ ಭಾರತ..27 ವರ್ಷಗಳ ನಂತರ ಶ್ರೀಲಂಕಾಗೆ ಮಣಿದ ಟೀಂ ಇಂಡಿಯಾ..!
IND vs SL: ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ ತಂಡ ODI ನಲ್ಲಿ ಎದುರಾಲಿ ತಂಡದ ಎದುರು ಮಂಡಿಯೂರಿದೆ. ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭಾರೀ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಬುಧವಾರ ನಡೆದ ಮೂರು ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 110 ರನ್ ಗಳ ಬೃಹತ್ ಅಂತರದಿಂದ ಸೋತಿದೆ.  
"ಗಂಭೀರ್‌ ಪುಟ್ಟ ಹುಡುಗನಂತೆ"...ಟೀಂ ಇಂಡಿಯಾದ ನೂತನ ಕೋಚ್‌ ಕುರಿತು ಮನಬಿಚ್ಚಿ ಮಾತನಾಡಿದ ಸ್ಟಾರ್‌ ಕ್ರಿಕೆಟರ್‌
Gautam Gambhir Aug 7, 2024, 08:33 AM IST
"ಗಂಭೀರ್‌ ಪುಟ್ಟ ಹುಡುಗನಂತೆ"...ಟೀಂ ಇಂಡಿಯಾದ ನೂತನ ಕೋಚ್‌ ಕುರಿತು ಮನಬಿಚ್ಚಿ ಮಾತನಾಡಿದ ಸ್ಟಾರ್‌ ಕ್ರಿಕೆಟರ್‌
Gautam Gambhir: ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ  ಅಧಿಕಾರ ವಹಿಸಿಕೊಂಡು ಬಹಳ ದಿನಗಳೇನು ಆಗಿಲ್ಲ. ಗಂಭೀರ್ ಅವರ ಮೊದಲ ಸವಾಲು ಶ್ರೀಲಂಕಾ ಪ್ರವಾಸ. ಗಂಭೀರ್ ಕೋಚ್‌ ಆಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಹಲವು ಪರ ವಿರೋದ ಚರ್ಚೆಗಳು ಶುರುವಾಗಿದೆ. ಆದರೆ ಇದೀಗ ಮಾಜಿ ಕೋಚ್ ಸಂಜಯ್ ಭಾರದ್ವಾಜ್ ಗೌತಮ್‌ ಗಂಭೀರ್‌ ಬಗ್ಗೆ ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.   
IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?
India vs Sri Lanka Aug 7, 2024, 07:07 AM IST
IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?
Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 2024 ರ ಟಿ 20 ವಿಶ್ವಕಪ್ ಗೆದ್ದ ನಂತರ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿರುವ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಶೋಚನೀಯವಾಗಿ ವಿಫಲರಾಗಿದ್ದಾರೆ.  
IND vs SL: ಗಂಭೀರ್‌ ಕಣ್ಣು ತೆರೆಸಿದ ಸರಣಿ ಸೋಲು..ತಂಡದಲ್ಲಿ ಭಾರಿ ಬದಲಾವಣೆ..!
Sri Lanka vs. India Aug 6, 2024, 02:48 PM IST
IND vs SL: ಗಂಭೀರ್‌ ಕಣ್ಣು ತೆರೆಸಿದ ಸರಣಿ ಸೋಲು..ತಂಡದಲ್ಲಿ ಭಾರಿ ಬದಲಾವಣೆ..!
Sri Lanka vs India: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಅಂತಿಮ ಕದನಕ್ಕೆ ಸಜ್ಜಾಗಿದೆ. ಮೂರು ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ಕೊಲಂಬೊದಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಅಂತಿಮ ಏಕದಿನ ಪಂದ್ಯವನ್ನು ಗೆದ್ದರೆ ಶ್ರೀಲಂಕಾ ಸರಣಿಯನ್ನು ವಶಪಡಿಸಿಕೊಳ್ಳಲಿದೆ.  
IND vs SL: ಶ್ರಿಲಂಕಾ ವಿರದ್ದ ಮೂರನೆ ಪಂದ್ಯಕ್ಕೆ ಜ್ಜಾದ ಟೀಂ ಇಂಡಿಯಾದ ಪ್ಲೆಯಿಂಗ್‌ XI..ತಂಡದಿಂದ ಶಿವಂ ದುಬೆ, ಕೆಎಲ್‌ ರಾಹುಲ್‌ ಔಟ್‌..!
Team India Aug 6, 2024, 07:13 AM IST
IND vs SL: ಶ್ರಿಲಂಕಾ ವಿರದ್ದ ಮೂರನೆ ಪಂದ್ಯಕ್ಕೆ ಜ್ಜಾದ ಟೀಂ ಇಂಡಿಯಾದ ಪ್ಲೆಯಿಂಗ್‌ XI..ತಂಡದಿಂದ ಶಿವಂ ದುಬೆ, ಕೆಎಲ್‌ ರಾಹುಲ್‌ ಔಟ್‌..!
IND vs SL: ಶ್ರೀಲಂಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಸತತವಾಗಿ ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಿದೆ. ಬಾಲಕರನ್ನೊಳಗೊಂಡ ತಂಡದೊಂದಿಗೆ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಹಿರಿಯ ಆಟಗಾರರ ಲಭ್ಯತೆಯ ನಡುವೆಯೂ ಏಕದಿನ ಸರಣಿಯಲ್ಲಿ ಎಡವುತ್ತಿದೆ.   
"ರೋಹಿತ್‌ ಶರ್ಮಾ ಆ ಕೆಲಸ ಮಾಡಲು ಲಾಯಕ್ಕಿಲ್ಲ"...!ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗಿನ ಶಾಕಿಂಗ್‌ ಸ್ಟೇಟ್‌ಮೆಂಟ್‌
India vs Sri Lanka Aug 6, 2024, 06:58 AM IST
"ರೋಹಿತ್‌ ಶರ್ಮಾ ಆ ಕೆಲಸ ಮಾಡಲು ಲಾಯಕ್ಕಿಲ್ಲ"...!ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗಿನ ಶಾಕಿಂಗ್‌ ಸ್ಟೇಟ್‌ಮೆಂಟ್‌
Scott Styris: ನಾಯಕ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಬೌಲಿಂಗ್‌ ವಿಭಾಗದಲ್ಲಿ ಪರಿಗಣಿಸುವುದು ತಪ್ಪು ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರೀಸ್ ಹೇಳಿದ್ದಾರೆ. ಹೆಚ್ಚುವರಿ ಬೌಲಿಂಗ್ ಆಯ್ಕೆಗಳಾಗಿ ಅರೆಕಾಲಿಕ ಬೌಲರ್‌ಗಳಿಗಿಂತ ಆಲ್‌ರೌಂಡರ್‌ಗಳನ್ನು ಪ್ರಯತ್ನಿಸಲು ಸ್ಕಾಟ್ ಸ್ಟೈರೀಸ್ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಲಹೆ ನೀಡಿದ್ದಾರೆ.  
 ಹಟ ಬಿಡದ ಗಂಭೀರ್‌..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?
Ind Vs Sl T20 Aug 5, 2024, 07:11 AM IST
ಹಟ ಬಿಡದ ಗಂಭೀರ್‌..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?
IND vs SL T20: ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಇದಾದ ಬಳಿಕ ಮೈದಾನಕ್ಕಿಳಿದ ಭಾರತ ತಂಡ 13 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಕಲೆಹಾಕಿತು.  
IND vs SL: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..!
India vs Sri Lanka Aug 3, 2024, 11:27 AM IST
IND vs SL: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..!
India vs sri lanka: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಅನಿರ್ದಿಷ್ಟವಾಗಿ ಅಂತ್ಯಗೊಂಡಿದೆ. ಭಾರತ ವಿರುದ್ಧ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 8 ವಿಕೆಟ್‌ಗೆ 230 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 230 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಟೈ ಆದರೆ ಟಿ20 ಪಂದ್ಯದಂತೆ ಈ ಪಂದ್ಯದಲ್ಲಿ ಸೂಪರ್ ಓವರ್ ಇರಲಿಲ್ಲ.   
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
Ind Vs Sl T20 Aug 3, 2024, 11:12 AM IST
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
IND vs SL T20: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವನ್ನು ಭಾರತ ತಂಡ ಗೆಲ್ಲಬಹುದಿತ್ತು. ಇನ್ನು 15 ಎಸೆತಗಳು ಬಾಕಿ ಇರುವಾಗ 10ನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅರ್ಷದೀಪ್ ಸಿಂಗ್ ಅವರ ತಪ್ಪಿನಿಂದಾಗಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯ ಟೈನಲ್ಲಿ ಮುಕ್ತಾಯವಾಯಿತು.  
"ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ"...ಹಾರ್ದಿಕ್‌ ಪಾಂಡ್ಯ ಜೊತೆ ಕಿರೀಕ್‌ ತೆಗೆದ ಗೌತಮ್‌ ಗಂಭೀರ್‌..!
Ind Vs Sl T20 Aug 1, 2024, 09:49 AM IST
"ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ"...ಹಾರ್ದಿಕ್‌ ಪಾಂಡ್ಯ ಜೊತೆ ಕಿರೀಕ್‌ ತೆಗೆದ ಗೌತಮ್‌ ಗಂಭೀರ್‌..!
Gautham Gambhir warns Hardik Pandya: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯಗಳಿಸಿದ ನಂತರ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರೊಂದಿಗೆ ಮಾತನಾಡಿದರು. ನಂತರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು ಎಂದು ಎಚ್ಚರಿಕೆ ನೀಡಿದರು.  
  • 1
  • 2
  • 3
  • Next
  • last »

Trending News

  • ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ, ಕೇಂದ್ರದ ಮಾದರಿ ಅನುಸರಿಸಿದ್ದೇವೆ : ಜಮೀರ್ ಅಹಮದ್ ಖಾನ್ 
    Zameer Ahmed khan

    ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ, ಕೇಂದ್ರದ ಮಾದರಿ ಅನುಸರಿಸಿದ್ದೇವೆ : ಜಮೀರ್ ಅಹಮದ್ ಖಾನ್ 

  • ತೂಕ ಇಳಿಸಿಕೊಳ್ಳಲು ಯಾವುದೇ ಕಠಿಣ ವ್ಯಾಯಾಮ ಬೇಡ..! ದಿನನಿತ್ಯದ ಆಹಾರದಲ್ಲಿ ಈ ಎರಡು ಅಂಶಗಳು ಇದ್ದರೆ ಸಾಕು..!.
    Sweet potatoes
    ತೂಕ ಇಳಿಸಿಕೊಳ್ಳಲು ಯಾವುದೇ ಕಠಿಣ ವ್ಯಾಯಾಮ ಬೇಡ..! ದಿನನಿತ್ಯದ ಆಹಾರದಲ್ಲಿ ಈ ಎರಡು ಅಂಶಗಳು ಇದ್ದರೆ ಸಾಕು..!.
  • ದಿಂಬಿನ ಕೆಳಗೆ ಈ ಪುಟ್ಟ ಬೀಜ ಇಟ್ಟು ಮಲಗಿ.. 10 ನಿಮಿಷದಲ್ಲೇ ಗಾಢ ನಿದ್ದೆಗೆ ಜಾರುವಿರಿ! ನಿದ್ರಾ ಹೀನತೆ ಸಮಸ್ಯೆಗೆ ಸಿಗುತ್ತೆ ಪರಿಹಾರ!
    Good Sleep
    ದಿಂಬಿನ ಕೆಳಗೆ ಈ ಪುಟ್ಟ ಬೀಜ ಇಟ್ಟು ಮಲಗಿ.. 10 ನಿಮಿಷದಲ್ಲೇ ಗಾಢ ನಿದ್ದೆಗೆ ಜಾರುವಿರಿ! ನಿದ್ರಾ ಹೀನತೆ ಸಮಸ್ಯೆಗೆ ಸಿಗುತ್ತೆ ಪರಿಹಾರ!
  • Watch: ಸಾವಿನೊಂದಿಗೆ ಹೋರಾಟ.. ಜೀವ ಉಳಿಸಿಕೊಳ್ಳಲು ಪರದಾಟ.. ಕರಿಷ್ಮಾ ಕಪೂರ್‌ ಮಾಜಿ ಪತಿಯ ಕೊನೆ ಕ್ಷಣದ ವೀಡಿಯೋ ವೈರಲ್‌
    Sanjay Kapoor Death
    Watch: ಸಾವಿನೊಂದಿಗೆ ಹೋರಾಟ.. ಜೀವ ಉಳಿಸಿಕೊಳ್ಳಲು ಪರದಾಟ.. ಕರಿಷ್ಮಾ ಕಪೂರ್‌ ಮಾಜಿ ಪತಿಯ ಕೊನೆ ಕ್ಷಣದ ವೀಡಿಯೋ ವೈರಲ್‌
  • ʼನನಗೆ ಮದುವೆ ಬೇಡ.. ಲೀವ್‌-ಇನ್‌-ರಿಲೇಷನ್‌ಶಿಪ್‌ನಿಂದ ಮಕ್ಕಳು ಬೇಕುʼ.. ಖ್ಯಾತ ನಟಿಯ ಬಹಿರಂಗ ಹೇಳಿಕೆ!
    tejaswi madivada movies
    ʼನನಗೆ ಮದುವೆ ಬೇಡ.. ಲೀವ್‌-ಇನ್‌-ರಿಲೇಷನ್‌ಶಿಪ್‌ನಿಂದ ಮಕ್ಕಳು ಬೇಕುʼ.. ಖ್ಯಾತ ನಟಿಯ ಬಹಿರಂಗ ಹೇಳಿಕೆ!
  • Horoscope Today: ದಿನ ಭವಿಷ್ಯ ಮತ್ತು ಪಂಚಾಂಗ: ಜೂನ್ 21, 2025 : ಈ ರಾಶಿಯವರಿಗೆ ಈಗ ಅಮೃತಕಾಲ ಮುಟ್ಟಿದ್ದೆಲ್ಲವೂ ಚಿನ್ನ..!
    horoscope
    Horoscope Today: ದಿನ ಭವಿಷ್ಯ ಮತ್ತು ಪಂಚಾಂಗ: ಜೂನ್ 21, 2025 : ಈ ರಾಶಿಯವರಿಗೆ ಈಗ ಅಮೃತಕಾಲ ಮುಟ್ಟಿದ್ದೆಲ್ಲವೂ ಚಿನ್ನ..!
  • ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತುಹೋದ ವಿಷಪೂರಿತ ಹಾವು.. ಯಾಕೆ ಗೊತ್ತಾ..?
    Venomous Snake
    ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತುಹೋದ ವಿಷಪೂರಿತ ಹಾವು.. ಯಾಕೆ ಗೊತ್ತಾ..?
  • ಒಂದು ಕಾಲದಲ್ಲಿ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ ಈತ ಇಂದು 2500 ಕೋಟಿ ಗಳಿಸಿದ ಅತ್ಯಂತ ಶ್ರೀಮಂತ ನಟ! ಯಾರು ಗೊತ್ತೇ?
    Akshay Kumar
    ಒಂದು ಕಾಲದಲ್ಲಿ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ ಈತ ಇಂದು 2500 ಕೋಟಿ ಗಳಿಸಿದ ಅತ್ಯಂತ ಶ್ರೀಮಂತ ನಟ! ಯಾರು ಗೊತ್ತೇ?
  • ಈ ರೀತಿ ಚಿಹ್ನೆ ಇರುವ 500 ರೂ. ನೋಟು ನಕಲಿ...!? ಶಾಕಿಂಗ್‌ ವಿಚಾರ ರಿವೀಲ್‌ ಮಾಡಿದ ರಿಸರ್ವ್ ಬ್ಯಾಂಕ್
    Fake note
    ಈ ರೀತಿ ಚಿಹ್ನೆ ಇರುವ 500 ರೂ. ನೋಟು ನಕಲಿ...!? ಶಾಕಿಂಗ್‌ ವಿಚಾರ ರಿವೀಲ್‌ ಮಾಡಿದ ರಿಸರ್ವ್ ಬ್ಯಾಂಕ್
  • Viral Video: ಹಾಡಹಗಲೇ ಮೈಮರೆತು ಸರಸವಾಡಿದ ಘಟಸರ್ಪಗಳು, ಹಾವುಗಳ ರೋಮ್ಯಾನ್ಸ್‌ ವಿಡಿಯೋ ವೈರಲ್
    Dangerous Snake Video
    Viral Video: ಹಾಡಹಗಲೇ ಮೈಮರೆತು ಸರಸವಾಡಿದ ಘಟಸರ್ಪಗಳು, ಹಾವುಗಳ ರೋಮ್ಯಾನ್ಸ್‌ ವಿಡಿಯೋ ವೈರಲ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x