ಡೆಡ್ ಲೈನ್ ಮುಗಿದ್ರೂ ಹಲವೆಡೆ ಅಳವಡಿಸಿಲ್ಲ ಕನ್ನಡ ನಾಮಫಲಕ

  • Zee Media Bureau
  • Mar 13, 2024, 06:54 PM IST

ಬೆಂಗಳೂರಿನ ಕೆಲವೆಡೆ ಕಾಟಾಚಾರಕ್ಕೆ ಕನ್ನಡ ನಾಮಫಲಕ ಅಳವಡಿಕೆ. ಅನ್ಯ ಭಾಷೆಯ ನಾಮಫಲವನ್ನ ತಾತ್ಕಲಿಕವಾಗಿ ಮುಚ್ಚಿರುವ ಕೆಲವರು.

Trending News